ತಮಿಳುನಾಡಿನ 8 ಮುಖ್ಯಮಂತ್ರಿಗಳ ಅಂತ್ಯಕ್ರಿಯೆಗೆ ಸಾಕ್ಷಿಯಾದ ಕರುಣಾನಿಧಿ

ಈ ಸುದ್ದಿಯನ್ನು ಶೇರ್ ಮಾಡಿ

Karunaanidhi-01

ಚೆನ್ನೈ, ಡಿ.8-ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪರಮೋಚ್ಚ ನಾಯಕ 92 ವರ್ಷ ವಯಸ್ಸಿನ ಡಾ. ಮುತ್ತುಬೇಲು ಕರುಣಾನಿಧಿ ಈವರೆಗೆ ತಮಿಳುನಾಡಿನ 8 ಸಿಎಂಗಳ ಅಂತ್ಯಕ್ರಿಯೆನ್ನು ನೋಡಿದ್ದಾರೆ.  ಜೂನ್ 3, 1924ರಂದು ಜನಿಸಿದ ಡಾ.ಎಂಕೆ ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು. ಅವರು ಒಮಂದೂರು ರಾಮಸ್ವಾಮಿ ರೆಡ್ಡಿ (1970ರಲ್ಲಿ ನಿಧನ), ಚಕ್ರವರ್ತಿ ರಾಜಗೋಪಾಲಚಾರಿ (1972), ಕೆ. ಕಾಮರಾಜ್ (1975), ಎಂ. ಭಕ್ತವತ್ಸಲಂ (1987), ಡಾ. ಎಂ.ಜಿ.ರಾಮಚಂದ್ರನ್ (1987), ಎಂಜಿಅರ್ ಪತ್ತಿ ವಿ.ಎನ್.ಜÁನಕಿ (1996), ಪಿ.ಆರ್ ನೆಡುಂಚೆಂಜಿಯನ್ (2000) ಇವರ ಅಂತ್ಯಕ್ರಿಯೆಯನ್ನು ಕಂಡಿದ್ದಾರೆ. ಈ ಪಟ್ಟಿಗೆ 8ನೆಯವರಾಗಿ ಜಯಲಲಿತಾ ಸೇರಿದ್ದಾರೆ. ಕರುಣಾನಿಧಿ ಆಸ್ಪತ್ರೆಯಲ್ಲಿದ್ದ ಕಾರಣ ಅವರು ಜಯಾರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin