ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-12-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ  : ಹಣವೊಂದಿದ್ದರೆ ದುಷ್ಕುಲೀನನೂ ಕುಲೀನನೆನಿಸುತ್ತಾನೆ. ಹಣ್ಣು ಹಣ್ಣು ಮುದುಕನಿಗೂ ಯೌವನ ಬರುತ್ತದೆ. ಮೂರ್ಖನಿಗೂ ಪ್ರತಿಭೋನ್ಮೇಷವಾಗುತ್ತದೆ.  -ಭಾರತಮಂಜರೀ, ಉದ್ಯೋಗಷ್ಕಿಂಧಾ

Rashi x1

ಪಂಚಾಂಗ : ಸೋಮವಾರ , 12.12.2016

ಸೂರ್ಯ ಉದಯ ಬೆ.06.32 / ಸೂರ್ಯ ಅಸ್ತ  ಸಂ.05.55
ಚಂದ್ರ ಉದಯ ಸಂ.04.31 / ಚಂದ್ರ ಅಸ್ತ ರಾ.05.31
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ
ತಿಥಿ: ತ್ರಯೋದಶಿ (ಮ.12.59) /ನಕ್ಷತ್ರ: ಕೃತ್ತಿಕಾ (ರಾ.12.39) / ಯೋಗ: ಶಿವ-ಸಿದ್ಧಿ  (ಬೆ.09.11-ರಾ.04.55)
ಕರಣ: ತೈತಿಲ-ಗರಜೆ  (ಮ.12.59-ರಾ.11.08) / ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ / ತೇದಿ: 27

ಮೇಷ : ಹೊಸ ಜಾಗ ಖರೀದಿಸಿ ಮನೆ ಕಟ್ಟುವ ಯೋಗ
ವೃಷಭ : ರಾಜಕೀಯದಲ್ಲಿರುವವರಿಗೆ ಗೊಂದಲದ ವಾತಾವರಣ
ಮಿಥುನ: ಆರ್ಥಿಕ ವ್ಯವಹಾರಗಳಲ್ಲಿ ಮುನ್ನಡೆ ಇರು ತ್ತದೆ, ಆಗಾಗ ಶುಭವಾರ್ತೆಗಳಿಂದ ಸಂತಸ ಉಂಟಾಗಲಿದೆ
ಕಟಕ: ಸಾಂಸಾರಿಕವಾಗಿ ಹೊಂದಾಣಿಕೆಯಿದ್ದರೂ ಸಂತೃಪ್ತಿ, ಮನಸ್ಸಿಗೆ ಸಮಾಧಾನ ಸಿಗದು
ಸಿಂಹ: ಆರ್ಥಿಕವಾಗಿ ಅಭಿವೃದ್ಧಿ ಯಿದ್ದರೂ ಕೈಯಲ್ಲಿಹಣ ಉಳಿಯದು
ಕನ್ಯಾ: ವಿದ್ಯಾರಂಗದಲ್ಲಿ ನಿರುತ್ಸಾಹ, ಅತಿಥಿಗಳ ಆಗಮನ
ತುಲಾ: ನಿರೀಕ್ಷಿತ ಕಾರ್ಯ ಸಾಧನೆಗಾಗಿ ದೂರ ಸಂಚಾರವಿದೆ
ವೃಶ್ಚಿಕ : ನಿರುದ್ಯೋಗಿಗಳಿಗೆ ಸ್ವಂತ ವ್ಯಾಪಾರದ ಅವಕಾಶಗಳಿವೆ
ಧನುಸ್ಸು: ವಿದ್ಯಾರ್ಥಿಗಳ ಸತತ ಪ್ರಯತ್ನಬಲಕ್ಕೆ ನಿಶ್ಚಿತ ಫಲವಿದೆ
ಮಕರ: ವಾದ-ವಿವಾದಗಳಿಗೆ ಕಾರಣರಾಗದಿರಿ, ಸಾಂಸಾರಿಕವಾಗಿ ಸಹವರ್ತಿಗಳ ಸಹಕಾರ ಸಿಗಲಿದೆ
ಕುಂಭ: ಕೌಟುಂಬಿಕವಾಗಿ ಹಿರಿಯರ ಅಸಹಕಾರದಿಂದ ಮನಸ್ಸಿಗೆ ಕಿರಿಕಿರಿ, ಯಂತ್ರ ರಿಪೇರಿಗಾಗಿ ಖರ್ಚು ಮಾಡುವಿರಿ
ಮೀನ: ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿವೆ, ಮಕ್ಕಳ ವಿಚಾರದಲ್ಲಿ ಜಾಗ್ರತೆಯಿಂದಿರಿ

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin