ಏಕದಿನ-ಟ್ವೆಂಟಿ-20ಗೂ ವಿರಾಟ್ ನಾಯಕನಾಗಲಿ : ಸೆಹ್ವಾಗ್

ಈ ಸುದ್ದಿಯನ್ನು ಶೇರ್ ಮಾಡಿ

Sehwadg

ಮುಂಬೈ, ಡಿ.13- ಟೆಸ್ಟ್ ಕ್ರಿಕೆಟ್‍ನಲ್ಲಿ ಉತ್ತಮ ನಾಯಕತ್ವ ಪ್ರದರ್ಶಿಸುತ್ತಿರುವ ವಿರಾಟ್ ಕೊಹ್ಲಿ ಅವರೇ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಾಯಕರಾಗಲಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಆಶಯ ವ್ಯಕ್ತಪಡಿಸಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಭಾರತ ತಂಡವು 5 ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.  ಮಹೇಂದ್ರ ಸಿಂಗ್ ಧೋನಿ ಅವರು ಈಗ ಸೀಮಿತ ಓವರ್‍ಗಳ ನಾಯಕನಾಗಿದ್ದರೂ ಮುಂಬರುವ ವಿಶ್ವಕಪ್‍ನ ದೃಷ್ಟಿಯಿಂದ ಕೊಹ್ಲಿಯೇ ಸೀಮಿತ ಓವರ್‍ಗಳ ನಾಯಕ ನಾಗಲಿ ಎಂದು ಆಶಿಸಿದ್ದಾರೆ.

Facebook Comments

Sri Raghav

Admin