ಗಾಲ್ಫ್ ಕೋರ್ಸ್‍ನಲ್ಲಿ ಕಾಂಗರೊವನ್ನು ನುಂಗುತ್ತಿರುವ ಹೆಬ್ಬಾವು

ಈ ಸುದ್ದಿಯನ್ನು ಶೇರ್ ಮಾಡಿ

Hebbavu

ಆಸ್ಟ್ರೇಲಿಯಾದ ಗಾಲ್ಫ್ ಕೋರ್ಸ್‍ನಲ್ಲಿ 4 ಮೀಟರ್‍ಗಳ ಉದ್ದದ ಹೆಬ್ಬಾವೊಂದು ಕಾಂಗರೊವನ್ನು ನುಂಗುತ್ತಿರುವ ದೃಶ್ಯವನ್ನು ಹವ್ಯಾಸಿ ಗಾಲ್ಫ್ ಆಟಗಾರರೊಬ್ಬರು ಸೆರೆ ಹಿಡಿದು ಅಂತರ್ಜಾಲದಲ್ಲಿ ಹಾಕಿದ್ದು ಅದು ಈಗ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.

Facebook Comments

Sri Raghav

Admin