ಈ ದಿನದ ಪಂಚಾಂಗ ಮತ್ತು ರಾಶಿಭವಿಷ್ಯ (15-12-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ  : ಕೆಲಸಕ್ಕೆ ಬಾರದ ವಸ್ತುವನ್ನು ತೆಗೆದುಕೊಳ್ಳುವುದು, ವ್ಯರ್ಥವಾಗಿ ತಿರುಗಾಡುವುದು, ಸ್ತ್ರೀ ಸೌಂದರ್ಯವನ್ನು ನೋಡುವುದು, ಮೋಸದಿಂದ ನಡೆದುಕೊಳ್ಳುವುದು, ಇತರರನ್ನು ನಿಂದಿಸುವ ಮಾತು, ಇತರರಿಗೆ ಕೇಡನ್ನುಂಟುಮಾಡುವ ಕಾರ್ಯ ಮತ್ತು ಮನಸ್ಸು ಇರಬಾರದು.   – ಮನುಸ್ಮೃತಿ

Rashi x1

ಪಂಚಾಂಗ : ಗುರುವಾರ , 15.12.2016

ಸೂರ್ಯ ಉದಯ ಬೆ.06.34 / ಸೂರ್ಯ ಅಸ್ತ ಸಂ.05.56
ಚಂದ್ರ ಉದಯ ರಾ.07.32 / ಚಂದ್ರ ಅಸ್ತ ಬೆ.07.37
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ (ರಾ.11.04)
ನಕ್ಷತ್ರ: ಆರಿದ್ರ (ರಾ.04.22) / ಯೋಗ: ಶುಕ್ಲ (ಸಾ.04.40) / ಕರಣ: ತೈತಿಲ-ಗರಜೆ (ಮ.12.32-ರಾ.11.04)
ಮಳೆ ನಕ್ಷತ್ರ: ಮೂಲಾ (ಪ್ರ.ರಾ.08.55) / ಮಾಸ: ಧನಸ್ಸು / ತೇದಿ: 01

ಮೇಷ : ಆಗಾಗ ಭೀತಿ, ಭಯ ಕಾಡುತ್ತವೆ, ವಾಹನ ಖರೀದಿ, ಜಾಗ ಖರೀದಿಗಾಗಿ ಜಾಗ್ರತೆ ವಹಿಸಬೇಕು
ವೃಷಭ : ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಗಳಿಸಲಿದ್ದಾರೆ
ಮಿಥುನ: ಅತಿಥಿಗಳ ಆಗಮನ, ಆರೋಗ್ಯದಲ್ಲಿ ಅಭಿವೃದ್ಧಿ, ಉತ್ತಮ ವಸ್ತುಗಳ ಖರೀದಿಯಲ್ಲಿ ಆಸಕ್ತಿ
ಕಟಕ: ವಿದ್ಯಾರ್ಥಿಗಳಿಗೆ ಪ್ರವಾಸ ಯೋಗ, ಗೃಹ ನಿರ್ಮಾಣ ಕಾರ್ಯದಲ್ಲಿ ಅನುಕೂಲವಾಗಲಿದೆ
ಸಿಂಹ: ಆರೋಗ್ಯದ ಬಗ್ಗೆ ಆಲಸಿಗಳಾಗಿರುವಿರಿ, ದಾಂಪತ್ಯ ಜೀವನದಲ್ಲಿ ಸಲಹೆಗಳು ಇರಲಿ
ಕನ್ಯಾ: ಧರ್ಮಕಾರ್ಯ ಪ್ರವೃತ್ತಿ ಯಿಂದ ಸಮಾಧಾನ ಸಿಗಲಿದೆ
ತುಲಾ: ಧನಾರ್ಜನೆಯ ಮಾರ್ಗ ಹಲವು ರೀತಿಯಲ್ಲಿರುತ್ತವೆ
ವೃಶ್ಚಿಕ : ರಾಜಕೀಯ ಜನರಿಂದ ಸಮಸ್ಯೆಗಳುಂಟಾಗಲಿವೆ, ಸಿಟ್ಟು, ಹಠ, ಛಲ ಹೆಚ್ಚಾಗಿರುತ್ತವೆ
ಧನುಸ್ಸು: ವೃತ್ತಿರಂಗದಲ್ಲಿ ಮುನ್ನಡೆ ಇದ್ದರೂ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಇರಬೇಕು
ಮಕರ: ನವದಂಪತಿಗಳಿಗೆ ಸಿಹಿ ಸುದ್ದಿ, ಸಂತಸದ ವಾತಾವರಣ
ಕುಂಭ: ವಿದ್ಯಾರ್ಥಿಗಳಿಗೆ ಪ್ರಯಾಣ ಯೋಗವಿದೆ
ಮೀನ: ದಾಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin