ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-12-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ  : ಇನ್ನೊಬ್ಬರ ಶ್ರೇಷ್ಠತೆಯನ್ನು ನಾಶಗೊಳಿಸುವ ಮತಾಂಧರ ಪಾಂಡಿತ್ಯವು ಹೊಟ್ಟೆ ಕಿಚ್ಚೆಂಬ ಧೂಳಿನಿಂದ ಮುಚ್ಚಿರುತ್ತವೆ. ಅವರ ಪಾಂಡಿತ್ಯವು ಆನೆಯ ಸ್ನಾನದಂತೆ ವ್ಯರ್ಥ. – ಚತುರ್ವರ್ಗ ಸಂಗ್ರಹ

Rashi x1

ಪಂಚಾಂಗ : ಸೋಮವಾರ,19.12.2016

ಸೂರ್ಯ ಉದಯ ಬೆ.06.36 / ಸೂರ್ಯ ಅಸ್ತ ಸಂ.05.58
ಚಂದ್ರ ಅಸ್ತ ಬೆ.11.07 / ಚಂದ್ರ ಉದಯ ರಾ.11.16
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ
ತಿಥಿ: ಷಷ್ಠಿ (ಸಾ.05.55) / ನಕ್ಷತ್ರ: ಮಖ (ಮ.01.03) / ಯೋಗ: ವಿಷ್ಕಂಭ-ಪ್ರೀತಿ
(ಬೆ.06.38-ರಾ.05.46) / ಕರಣ: ವಣಿಜ್-ಭದ್ರೆ (ಸಾ.05.55ನಾ.ಬೆ.06.13) / ಮಳೆ ನಕ್ಷತ್ರ: ಮೂಲ / ಮಾಸ: ಧನಸ್ಸು / ತೇದಿ: 05

ರಾಶಿ ಭವಿಷ್ಯ :

ಮೇಷ : ವೃತ್ತಿರಂಗದಲ್ಲಿ ಹಿರಿಯ ವರ್ಗದವರಿಗೆ ಮುನ್ನಡೆ
ವೃಷಭ : ಅವಿವಾಹಿತರ ಆಸೆಗಳು ಫಲಿಸಲಿವೆ, ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ
ಮಿಥುನ: ದೇವತಾ ಹಾಗೂ ಕಾರ್ಯಗಳಿಗಾಗಿ ಸಾಮಾಜಿಕ ಕಾರ್ಯಗಳಿಗಾಗಿ ಹೆಚ್ಚು ಓಡಾಟವಿರುತ್ತದೆ
ಕಟಕ: ಹಿರಿಯರಿಂದ ಸೂಕ್ತ ಸಲಹೆಗಳು ದೊರೆಯಲಿವೆ
ಸಿಂಹ: ನಿರುದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ನಿರುತ್ಸಾಹ, ದೂರ ಸಂಚಾರದಿಂದ ಸಂತೃಪ್ತಿ
ಕನ್ಯಾ: ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಾಡಬಹುದು
ತುಲಾ: ಆರ್ಥಿಕ ಖರ್ಚು-ವೆಚ್ಚ ಗಳು ಆತಂಕ ಉಂಟುಮಾಡಲಿವೆ
ವೃಶ್ಚಿಕ : ವ್ಯಾಪಾರ-ವ್ಯವಹಾರ ಗಳಲ್ಲಿ ಹೆಚ್ಚಿನ ಹೂಡಿಕೆ ಲಾಭಕರ
ಧನುಸ್ಸು: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ತುಸು ಸಮಾಧಾನ ತರಲಿದೆ, ಅವಿವಾಹಿತರಿಗೆ ಕಿರಿಕಿರಿ
ಮಕರ: ವಾಹನ, ಭೂ ಖರೀದಿಯಲ್ಲಿ ವಂಚನೆಗೊಳಗಾಗುವಿರಿ
ಕುಂಭ: ಸಣ್ಣ ಸಣ್ಣ ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಗಮನ ಹರಿಸಿರಿ, ಸಾಂಸಾರಿಕವಾಗಿ ಭಿನ್ನಾಭಿಪ್ರಾಯ
ಮೀನ: ಆರ್ಥಿಕವಾಗಿ ನೆಮ್ಮದಿ ಇರುವುದಿಲ್ಲ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin