ಸರದಿ ಸಾಲಲ್ಲಿ ನಿಂತು ಎಟಿಎಂನಲ್ಲಿ 2000 ರೂ. ಡ್ರಾ ಮಾಡಿಕೊಂಡ ಸಚಿವ ಡಿ.ಕೆ.ಶಿ..!

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar

ಬೆಂಗಳೂರು. ಡಿ.20 : ದೇಶದ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ನೋಟ್ ಬ್ಯಾನ್ ನ ಬಿಸಿ ತಟ್ಟಿದಂತಿದೆ.!, ಹೌದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾರಿನಲ್ಲಿ ಬೆಂಗಳೂರಿನ ಸದಾಶಿವ ನಗರದ ವಿಜಯ ಬ್ಯಾಂಕ್ ಬಳಿ ಬಂದ ಇಂಧನ ಸಚಿವ ಡಿಕೆ. ಶಿವಕುಮಾರ್ ಅವರು ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ನಿಂತು ಎಟಿಎಂ ನಿಂದ ಕೇವಲ 2000 ನೋಟನ್ನು ಪಡೆದಿದ್ದು ವಿಶೇಷವಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

DKS-01

DKS-1

DKS-02

Facebook Comments

Sri Raghav

Admin