ವಾಟಾಳ್ ಕ್ರಿಸ್‍ಮಸ್ ಶುಭಾಶಯ ಕೋರಿದ ಪರಿ ಇದು

ಈ ಸುದ್ದಿಯನ್ನು ಶೇರ್ ಮಾಡಿ

Vatala-01

ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಲ್ಲಿ 15 ಮಂದಿ ವಾದ್ಯಗಾರರ ಮಧ್ಯೆ ಕುಳಿತು ಸ್ವತಃ ಡೋಲು ಬಾರಿಸುವ ಮೂಲಕ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ವಿನೂತನವಾಗಿ ಕ್ರೈಸ್ತ ಬಾಂಧವರಿಗೆ ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿದರು.

Facebook Comments

Sri Raghav

Admin