ಪರ್ಲ್ ಹಾರ್ಬರ್ ಸ್ಮಾರಕಕ್ಕೆ ಒಬಾಮಾ-ಅಬೆ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

obama
ಪರ್ಲ್ ಹಾರ್ಬರ್, ಹವಾಯಿದ್ವೀಪ, ಡಿ.28- ಪರ್ಲ್ ಹಾರ್ಬರ್ ಸ್ಮಾರಕಕ್ಕೆ ಐತಿಹಾಸಿಕ ಭೇಟಿ ನೀಡಿರುವ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜಂಟಿಯಾಗಿ ಶ್ರದ್ಧಾಂಜಲಿ ಸಲ್ಲಿಸಿದರು. ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆ ಮೇಲೆ ಜಪಾನ್ 1941ರ ಡಿ.7 ರಂದು ದಾಳಿ ನಡೆಸಿತ್ತು. ಆ ಘಟನೆ ನಡೆದು 75 ವರ್ಷಗಳು ಕಳೆದಿರುವ ಸಂದರ್ಭದಲ್ಲಿ ಈ ಭೇಟಿ ನಡೆದಿದೆ. ಪರ್ಲ್ ಹಾರ್ಬರ್-ಹಿಕಾಮ್ ನೆಲೆಗೆ ಬಂದಿಳಿದ ಅಬೆ ಹಲವು ಸ್ಮಾರಕಗಳಿಗೆ ಐತಿಹಾಸಿಕ ಭೇಟಿ ನೀಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin