ಪ್ಯಾಂಟ್ ಜೇಬಲ್ಲೇ ಸ್ಪೋಟಗೊಂಡ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ..!

ಈ ಸುದ್ದಿಯನ್ನು ಶೇರ್ ಮಾಡಿ

Samsung-Phone

ಬಾಗಲಕೋಟೆ,ಡಿ.28-ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಸಿಡಿದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಗದ್ದನಕೇರಿ ಗ್ರಾಮದಲ್ಲಿ ಸಂಭವಿಸಿದೆ.  ಸಿದ್ದಪ್ಪ ಅನಗವಾಡಿ ಎಂಬ ಯುವಕನ ಪ್ಯಾಂಟ್ ಜೇಬಿನಲ್ಲಿದ್ದ ಸ್ಯಾಮ್‍ಸಂಗ್ ಗೆಲಾಕ್ಷಿ ಗ್ರಾಂಡ್ ಕೋರ್ ಮೊಬೈಲ್ ಸಿಡಿದು ಆತನ ತೊಡೆಗೆ ಗಾಯವಾಗಿದೆ.  ತೀವ್ರವಾಗಿ ಗಾಯಗೊಂಡ ಆತನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು , ಚಿಕಿತ್ಸೆ ನೀಡಲಾಗುತ್ತಿದೆ.  ಸಿದ್ದಪ್ಪ ಇಂದು ಬೆಳಗ್ಗೆ ತಮ್ಮ ಸ್ಮಾರ್ಟ್‍ಫೋನ್‍ನನ್ನು ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದಾಗ ಫೋನ್ ಸಿಡಿದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin