ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ ( 02-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಪರೋಪಕಾರಕ್ಕಾಗಿ ಮರಗಳು ಹಣ್ಣು ಕೊಡು ತ್ತವೆ. ಹೊಳೆಗಳು ಹರಿಯುತ್ತವೆ. ಹಸುಗಳು ಹಾಲನ್ನು ಕೊಡುತ್ತವೆ. ಈ ದೇಹವಿರುವುದು ಪರೋಪಕಾರಕ್ಕಾಗಿ. – ತ್ರಿಶತೀವ್ಯಾಖ್ಯಾನೀತಿ

Rashi

ಪಂಚಾಂಗ : ಸೋಮವಾರ , 02.01.2017

ಸೂರ್ಯ ಉದಯ  ಬೆ.06.42 / ಸೂರ್ಯ ಅಸ್ತ  ಸಂ.06.05
ಚಂದ್ರ ಉದಯ ಬೆ.09.39 / ಚಂದ್ರ ಅಸ್ತ ರಾ.09.41
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು /  ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ  (ಮ.03.51)
ನಕ್ಷತ್ರ: ಧನಿಷ್ಠಾ  (ಸಾ.04.51) / ಯೋಗ: ವಜ್ರ (ಬೆ.08.33) / ಕರಣ: ಭದ್ರೆ-ಭವ (ಮ.03.51-ರಾ.03.50)
ಮಳೆ ನಕ್ಷತ್ರ: ಮೂಲ  / ಮಾಸ: ಧನಸ್ಸು / ತೇದಿ: 19

ರಾಶಿ ಭವಿಷ್ಯ :

ಮೇಷ : ದೇವರ ಕಾರ್ಯಗಳನ್ನು ಮಾಡುವಿರಿ
ವೃಷಭ : ಮಕ್ಕಳ ಅಭಿವೃದ್ಧಿ ಸಮಾಧಾನ ತರುತ್ತದೆ ಮಿಥುನ: ಮಂಗಳ ಕಾರ್ಯಗಳ ತಯಾರಿ ನಡೆಯಲಿದೆ
ಕಟಕ: ಅಧಿಕ ಖರ್ಚು-ವೆಚ್ಚಗಳಿದ್ದರೂ ಧನಾಗಮನ ವಿರುತ್ತದೆ, ವೃತ್ತಿರಂಗದಲ್ಲಿ ಮುನ್ನಡೆಯುವ ದಿನ
ಸಿಂಹ: ಯಾವುದೆ ಕೆಲಸ-ಕಾರ್ಯ ಮಾಡಲು ಧೈರ್ಯದಿಂದ ಮುಂದುವರಿಯಬೇಕು
ಕನ್ಯಾ: ಆರ್ಥಿಕ ಸ್ಥಿತಿಯು ಲೆಕ್ಕಾ ಚಾರದ ಮೇಲೆ ಅವಲಂಬಿತವಾದೀತು
ತುಲಾ: ಕೆಲಸಗಳು ನಿಮ್ಮ ಇಚ್ಛೆಯಂತೆ ನಡೆದರೂ ಅನಾವಶ್ಯಕವಾಗಿ ಧನವ್ಯಯವಾಗುವ ಸಾಧ್ಯತೆ ಇದೆ
ವೃಶ್ಚಿಕ : ಆರ್ಥಿಕ ಪರಿಸ್ಥಿತಿ ಆಗಾಗ ಕಿರಿಕಿರಿ ಉಂಟುಮಾಡಲಿದೆ
ಧನುಸ್ಸು: ದೈವಾನುಗ್ರಹದಿಂದ ಇಷ್ಟಾರ್ಥ ಸಿದ್ಧಿ, ಪ್ರವಾಸದಿಂದ ಸಂತಸ ಉಂಟಾಗಲಿದೆ
ಮಕರ: ನೆರೆಹೊರೆಯವರ ಬಗ್ಗೆ ಜಾಗ್ರತೆ ವಹಿಸಿ
ಕುಂಭ: ಅನಾವಶ್ಯಕ ತಪ್ಪು ತಿಳುವಳಿಕೆಯಿಂದ ಬೇಸರ ಉಂಟಾಗಲಿದೆ, ಆರೋಗ್ಯದ ಬಗ್ಗೆ ಗಮನ ಅಗತ್ಯ
ಮೀನ: ಹೊಸ ಉದ್ಯೋಗದ ಅವಕಾಶಗಳು ಒದಗಿ ಬರುತ್ತವೆ, ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳುವಿರಿ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin