ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಯಾವುದೂ ದುಃಖಕ್ಕಾಗಲೀ, ಸುಖ ಕ್ಕಾಗಲೀ ಕಾರಣವಲ್ಲ. ಸುಖ-ದುಃಖಗಳು ಮನಸ್ಸಿನ ಪರಿಣಾಮವನ್ನವಲಂಬಿಸಿವೆ.  – ವಿಷ್ಣು ಪುರಾಣ

Rashi

ಪಂಚಾಂಗ : 16.01.2017, ಸೋಮವಾರ

ಸೂರ್ಯ ಉದಯ  ಬೆ.06.46 / ಸೂರ್ಯ ಅಸ್ತ  ಸಂ.06.13
ಚಂದ್ರ ಅಸ್ತ ಬೆ.09.43 / ಚಂದ್ರ ಉದಯ ರಾ.09.56
ದುರ್ಮುಖಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ
ತಿಥಿ: ಚತುರ್ಥಿ (ಬೆ.11.16) / ನಕ್ಷತ್ರ: ಪೂರ್ವಫಲ್ಗುಣಿ (ರಾ.11.18) / ಯೋಗ: ಸೌಭಾಗ್ಯ  (ಮ.12.54)
ಕರಣ: ಬಾಲವ-ಕೌಲವ  (ಬೆ.11.16-ರಾ.11.22) / ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 03

ರಾಶಿ ಭವಿಷ್ಯ :

ಮೇಷ : ಗೃಹ ತಾಪತ್ರಯದ ಸಮಯದಲ್ಲಿ ಮನೆಯೊಡತಿಯ ಸಲಹೆ ಅಗತ್ಯವಿದೆ, ಮನೆ ಖರೀದಿಗೆ ಅವಕಾಶವಿರುತ್ತದೆ
ವೃಷಭ : ಸರ್ಕಾರಿ ಉದ್ಯೋಗಸ್ಥರು ಬಿಡು ವಿಲ್ಲದ ಕಾರ್ಯಕ್ರಮದಿಂದ ವಿಶ್ರಾಂತಿ ಬಯಸುವಿರಿ
ಮಿಥುನ: ಆದಾಯ ಗಳಿಸುವಲ್ಲಿ ನಿರತರರಾಗುವಿರಿ
ಕಟಕ: ಗೃಹಿಣಿಗೆ ಚಿನ್ನಾಭರಣದ ಖರೀದಿಯ ಸದವಕಾಶ ಸಿಗಲಿದೆ
ಸಿಂಹ: ವೃತ್ತಿರಂಗದಲ್ಲಿ ಕಿರಿಕಿರಿ ಗಳಿರುತ್ತವೆ, ಆರ್ಥಿಕವಾಗಿ ಇತರರಿಂದ ಸಾಲದ ಯೋಚನೆ
ಕನ್ಯಾ: ಷೇರು ವಹಿವಾಟುಗಳಲ್ಲಿ ಹೆಚ್ಚಿನ ನಷ್ಟ ಉಂಟಾಗದಂತೆ ಕಾಳಜಿ ವಹಿಸಿದರೆ ಉತ್ತಮ
ತುಲಾ: ಕುಟುಂಬದವರು ಅಪ ವಾದ ಮಾಡುವ ಸಾಧ್ಯತೆ ಇದೆ
ವೃಶ್ಚಿಕ : ಸಾಂಸಾರಿಕ ಸುಖ ಉತ್ತಮವಾಗಿದ್ದರೂ ಮಕ್ಕಳಿಂದ ಸಮಾಧಾನ ಸಿಗದು
ಧನುಸ್ಸು: ಗೃಹದಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ
ಮಕರ: ಖರ್ಚು-ವೆಚ್ಚಗಳಲ್ಲಿ ಹೆಚ್ಚು ಹಿಡಿತವಿರಲಿ
ಕುಂಭ: ಸಾಲ ಮರುಪಾವತಿ ಚಿಂತೆ ತಂದೀತು
ಮೀನ: ಅತಿಥಿಗಳ ಆಗಮನದಿಂದ ಸಂತಸ, ಆರ್ಥಿಕ ವಾಗಿ ಹಿಡಿತವಿರಲಿ, ಮಕ್ಕಳ ಬಗ್ಗೆ ಗಮನವಿರಲಿ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin