ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಏನೂ ತಿಳಿಯದವರಿಗಿಂತ ಓದಿದವರು ಮೇಲು. ಓದಿದವರಿಗಿಂತ ನೆನಪಿಟ್ಟುಕೊಂಡಿರುವವರು ಮೇಲು. ನೆನಪುಳ್ಳವರಿಗಿಂತ ವಿಷಯವನ್ನು ಚೆನ್ನಾಗಿ ಅರಿತಿರುವವರು ಮೇಲು. ಅರಿತವರಿಗಿಂತ ಅರಿತು ಕೆಲಸ ಮಾಡುವವರು ಮೇಲು. – ಮನುಸ್ಮೃತಿ

Rashi

ಪಂಚಾಂಗ : 23.01.2017, ಸೋಮವಾರ

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.17
ಚಂದ್ರ ಅಸ್ತ ಬೆ.02.33 / ಚಂದ್ರ ಉದಯ ರಾ.03.31
ದುರ್ಮುಖಿ ಸಂವತ್ಸರ/ಉತ್ತರಾಯಣ / ಹಿಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ
ತಿಥಿ: ಏಕಾದಶಿ (ರಾ.12.22) / ನಕ್ಷತ್ರ: ಅನೂರಾಧ (ಮ.01.56)
ಯೋಗ: ವೃದ್ಧಿ (ಮ.03.00) / ಕರಣ: ಭವ-ಬಾಲವ (ಬೆ.11.13-ರಾ.12.22)
ಮಳೆ ನಕ್ಷತ್ರ: ಶ್ರವಣ  (ಪ್ರಾ.ರಾ.03.27) / ಮಾಸ: ಮಕರ / ತೇದಿ: 10

ರಾಶಿ ಭವಿಷ್ಯ :

ಮೇಷ : ದೂರ ಸಂಚಾರದಲ್ಲಿ ಅಪಘಾತವಾಗುವ ಸಂಭವವಿದೆ, ಸ್ವಜನರ ಸಹಕಾರದಿಂದ ಶುಭ ಫಲ
ವೃಷಭ : ಧರ್ಮಕಾರ್ಯಗಳು ಸಮಾಧಾನ ತರುತ್ತವೆ
ಮಿಥುನ: ಅಶುಭ ಫಲ ಸ್ತ್ರ್ರೀಯರಿಂದ ಕಂಡುಬರುತ್ತದೆ
ಕಟಕ : ಸಾಂಸಾರಿಕವಾಗಿ ವಿಲಾಸ ಜೀವನಕ್ಕೆ ತೊಂದರೆಯಾಗದು
ಸಿಂಹ: ಹೊಸ ಕೆಲಸ-ಕಾರ್ಯ ಗಳನ್ನು ಮಾಡಲು ಸೂಕ್ತ ಸಮಯ
ಕನ್ಯಾ: ಸಾಂಸಾರಿಕವಾಗಿ ತುಸು ನೆಮ್ಮದಿ ಇರುತ್ತದೆ, ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿರಿ
ತುಲಾ: ಕೆಲಸ-ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಿವೆ
ವೃಶ್ಚಿಕ : ಭೂ ಖರೀದಿ, ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲ
ಧನುಸ್ಸು: ಹಣದ ಅಡಚಣೆ ಕಡಿಮೆಯಾಗುವ ಸಾಧ್ಯತೆ ಇದೆ
ಮಕರ: ಗುರುವಿನ ದೈವಾನುಗ್ರಹದಿಂದ ಯಾವುದೇ ಅಡಚಣೆಯಿಲ್ಲದೆ ಮಂಗಳ ಕಾರ್ಯಗಳು ನೆರವೇರಲಿವೆ
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ, ಶತ್ರುಗಳಿಂದ ಪರಾಜಯ ಹೊಂದುವಿರಿ
ಮೀನ: ಕೆಲಸ-ಕಾರ್ಯಗಳು ವಿಳಂಬಗತಿಯಲ್ಲಿ ನಡೆಯ ಲಿವೆ, ನಿರುದ್ಯೋಗಿಗಳ ಪ್ರಯತ್ನಬಲ ಫಲಿಸಲಿದೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin