ಕಿಚಾಯಿಸಿದವರಿಗೆ ತಿರುಗೇಟು ನೀಡಿದ ಅಶ್ವಿನ್

ಈ ಸುದ್ದಿಯನ್ನು ಶೇರ್ ಮಾಡಿ

Ashwin-01

ಚೆನ್ನೈ , ಜ.31– ದೇಶ, ವಿದೇಶಗಳ ಪಿಚ್‍ನಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂಬುದನ್ನು ಇಂಗ್ಲೆಂಡ್‍ನ ಮೊಹಿನ್ ಅಲಿಯವರಿಂದ ಕಲಿಯಿರಿ ಎಂದು ರವಿಚಂದ್ರನ್ ಅಶ್ವಿನ್ ಅವರನ್ನು ಕಿಚಾಯಿಸಿದ ಅಭಿಮಾನಿಯೊಬ್ಬರಿಗೆ ಅಶ್ವಿನ್ ತಿರುಗೇಟು ನೀಡಿದ್ದಾರೆ. ನೀವು ಮೊಯಿನ್ ಅಲಿ ಕಾನ್ಪುರದಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಮಾತ್ರ ಅವರ ಬೌಲಿಂಗ್‍ನಲ್ಲಿ ಪರಿಗಣಿಸಿದ್ದೀರಿ ಆದರೆ ಅವರು ಇತರ ಪಂದ್ಯಗಳಲ್ಲಿ ಬ್ಯಾಟ್ಸ್ಮೆನ್ ಗಳಿಂದ ದಂಡಿಸಿಕೊಂಡಿದ್ದನ್ನು ನೋಡಿಲ್ಲವೇ ಎಂದು ಅಭಿಮಾನಿಯಾದ ರಜತ್ ಎಂಬುವವರನ್ನು ಕಿಚಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin