ಪತಿಯೊಂದಿಗೆ ಜಗಳವಾಡಿಕೊಂಡ ಪತ್ನಿ ಮಕ್ಕೊಂದಿಗೆ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

napatte

ಬೆಂಗಳೂರು,ಫೆ.1- ಸಂಸಾರದ ವಿಚಾರದಲ್ಲಿ ಪತಿಯೊಂದಿಗೆ ಜಗಳವಾಡಿಕೊಂಡು ಸಾವಿತ್ರಿ(26) ಎಂಬುವರು ಲಕ್ಷ್ಮಿ(8) ಮತ್ತು ಷಣ್ಮುಗ(5) ಎಂಬ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿ ದ್ದಾರೆ.  ಟ್ಯಾಕ್ಸ್ ಎಕ್ಸ್ ಇಂಟರ್ ನ್ಯಾಷನಲ್ ಅರವಿಂದ್ ಮೋಟಾರ್ಸ್‍ನ ಮುನಿರಾಜು , ಈ ಮೂವರು ಕಾಣೆ ಯಾದ ಬಗ್ಗೆ ರಾಜಗೋಪಾಲ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.  ಕನ್ನಡ, ತೆಲುಗು, ತಮಿಳು ಭಾಷೆ ಬಲ್ಲ ಈ ಮಹಿಳೆ ಹಾಗೂ ಮಕ್ಕಳ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ತಮ್ಮ ಸಮೀಪದ ಠಾಣೆಗಾಗಲಿ ಅಥವಾ ರಾಜಗೋಪಾಲನಗರ ಪೊಲೀಸ್ ಠಾಣೆಗಾಗಲಿ ತಿಳಿಸಲು ಮನವಿ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin