ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-02-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಒಳ್ಳೆಯ ಕೆಲಸ ಮಾಡಲು  ಒಳ್ಳೆಯ ಸಮಯಕ್ಕಾಗಿ  ಕಾಯಬೇಡಿ, ಏಕೆಂದರೆ ನೀವು ಒಳ್ಳೆಯ ಕೆಲಸ ಮಾಡುವ ಸಮಯೇ ಒಳ್ಳೆಯ ಸಮಯವಾಗಿ ಬದಲಾಗಿರುತ್ತ. – ಶ್ರೀ

Rashi

ಪಂಚಾಂಗ : ಶನಿವಾರ , 04.02.2017

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ  ಸಂ.06.22
ಚಂದ್ರ ಉದಯ ಬೆ.11.25/ ಚಂದ್ರ ಅಸ್ತ ರಾ.12.08
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ
ತಿಥಿ:ಸಪ್ತಮಿ  (ರಾ.10.50) / ನಕ್ಷತ್ರ: ಅಶ್ವಿನಿ (ರಾ.08.02)
ಯೋಗ: ಶುಭ (ರಾ.11.57) / ಕರಣ: ಗರಜೆ-ವಣಿಜ್  (ಬೆ.11.48-ರಾ.10.50)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 21

ರಾಶಿ ಭವಿಷ್ಯ :

ಮೇಷ : ನಿಮ್ಮ ಕೀರ್ತಿ ಎಲ್ಲ ಕಡೆ ಹರಡಲಿದೆ, ಬಂಧುಗಳು ನಿಮ್ಮನ್ನು ಆದರದಿಂದ ಕಾಣುವರು
ವೃಷಭ: ಕುಟುಂಬದಲ್ಲಿ ಮಂಗಳ ಕಾರ್ಯಗಳು ಯಾವುದೇ ವಿಘ್ನಗಳಿಲ್ಲದೆ ನೆರವೇರುತ್ತವೆ
ಮಿಥುನ : ಸಮೀಪವರ್ತಿಗಳೊಂದಿಗೆ ಕಾಲಯಾಪನೆ
ಕಟಕ: ದೂರ ಪ್ರಯಾಣ ಮಾಡುವಾಗ ಎಚ್ಚರಿಕೆ ಅಗತ್ಯ
ಸಿಂಹ : ಉತ್ಸಾಹ ಮತ್ತು ಬುದ್ಧಿವಂತಿಕೆ ಬಳಸಿದಲ್ಲಿ ಯಶಸ್ಸು ಖಂಡಿತ, ಕೆಲವರು ನಿಮ್ಮಿಂದ ಧನ ಸಹಾಯ ಪಡೆಯುತ್ತಾರೆ
ಕನ್ಯಾ : ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ, ಉತ್ತಮ ದಿನ
ತುಲಾ: ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವಿರಿ
ವೃಶ್ಚಿಕ : ಭಾವನೆಯಲ್ಲಿ ಬದಲಾವಣೆ ಕಾಣುವಿರಿ, ದುಂದುವೆಚ್ಚ ಮಾಡದಿರಿ
ಧನುಸ್ : ಸೇವಾ ವರ್ಗದ ಜನರು ದಿಢೀರ್ ಲಾಭಗಳಿಸುವ ಸಾಧ್ಯತೆಯಿದೆ
ಸಿಂಹ : ಕಾರ್ಮಿಕರ ಸಮಸ್ಯೆಗಳು ಪರಿಹಾರವಾಗುವುವು, ಸ್ವ ಉದ್ಯಮಿ ಗಳಿಗೆ ನಷ್ಟವಾಗುವ ಸಾಧ್ಯತೆಯಿದೆ
ಮಕರ: ಹೊಸ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ, ಹೆಚ್ಚು ಸಂತಸದಿಂದಿರುವಿರಿ
ಕುಂಭ : ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು
ಮೀನ : ಮಕ್ಕಳ ಮುಂದಿನ ವ್ಯಾಸಂಗಕ್ಕೆ ಹಣ ತೆಗೆದಿಡುವಿರಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin