ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-02-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಬಂದ ಸುಖವನ್ನು ಸೇವಿಸಬೇಕು. ಹಾಗೆಯೇ ಒದಗಿದ ದುಃಖವನ್ನು ಸಹಿಸಿಕೊಳ್ಳಬೇಕು. ದುಃಖಗಳೂ, ಸುಖಗಳೂ ಚಕ್ರದೋಪಾದಿಯಲ್ಲಿ ಒಂದರ ಮೇಲೊಂದರಂತೆ ಸುತ್ತುತ್ತಿರುತ್ತವೆ.   – ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ : ಸೋಮವಾರ, 06.02.2017

ಸೂರ್ಯ ಉದಯ  ಬೆ.06.45 / ಸೂರ್ಯ ಅಸ್ತ  ಸಂ.06.23
ಚಂದ್ರ ಉದಯ ಮ.02.01 / ಚಂದ್ರ ಅಸ್ತ ರಾ.03.04
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ದಶಮಿ (ಸಾ.04.10) / ನಕ್ಷತ್ರ: ರೋಹಿಣಿ  (ಮ.03.29)
ಯೋಗ: ಇಂದ್ರ (ಮ.02.53) / ಕರಣ: ಗರಜೆ-ವಣಿಜ್  (ಮ.04.10-ರಾ.02.59)
ಮಳೆ ನಕ್ಷತ್ರ: ಧನಿಷ್ಠಾ  (ಪ್ರ.ಬೆ.06.32) / ಮಾಸ: ಮಕರ / ತೇದಿ: 24

ರಾಶಿ ಭವಿಷ್ಯ :

ಮೇಷ : ಆರ್ಥಿಕ ಸ್ಥಿತಿ ಸುಧಾರಿಸಿಕೊಂಡು ಹೋಗಬೇಕಿದೆ
ವೃಷಭ : ಅವಿವಾಹಿತರು ವೈವಾಹಿಕ ಭಾಗ್ಯ ಹೊಂದಲಿದ್ದಾರೆ
ಮಿಥುನ: ವೃತ್ತಿರಂಗದಲ್ಲಿ ಕಿರಿಕಿರಿ ಅನುಭವಿಸಿದರೂ ಸುಧಾರಿಸಿಕೊಂಡು ಹೋಗುವುದು ಉತ್ತಮ
ಕಟಕ : ಅಡೆತಡೆಗಳು ತೋರಿ ಬಂದರೂ ಹಂತ ಹಂತ ವಾಗಿ ಅಭಿವೃದ್ಧಿ ಕಾಣುವಿರಿ
ಸಿಂಹ: ಧನಾಗಮನದಿಂದ ಅಲಂಕಾರಿಕ ವಸ್ತುಗಳ ಖರೀದಿ
ಕನ್ಯಾ: ಕೆಲಸ-ಕಾರ್ಯಗಳಿಗೆ ಓಡಾಟದಿಂದ ದೇಹಾಯಾಸ
ತುಲಾ: ನೂತನ ಬಾಂಧವ್ಯ ಸಂತಸಕ್ಕೆ ಕಾರಣವಾಗಲಿದೆ
ವೃಶ್ಚಿಕ : ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ
ಧನುಸ್ಸು: ಕೆಲಸ-ಕಾರ್ಯಗಳು ಒಂದೊಂದಾಗಿ ಪೂರ್ಣಗೊಳ್ಳಲಿವೆ
ಮಕರ: ಶ್ರೀದೇವರ ದರ್ಶನ ಭಾಗ್ಯದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ, ಉದ್ಯೋಗಿಗಳಿಗೆ ಮುಂಬಡ್ತಿ ಸೂಚನೆ
ಕುಂಭ: ಹೊಗಳುಭಟ್ಟರ ಬಗ್ಗೆ ಹೆಚ್ಚಿನ ವಿಶ್ವಾಸವಿಡು ವುದು ಒಳ್ಳೆಯದಲ್ಲ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ನ್ಯಾಯಾಲಯದ ವಾದ-ವಿವಾದಗಳು ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಲಿದೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin