ವಾಸಣ್ಣ ಕುರಡಗಿ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ : ಬಿಸಿಯೂಟ ವ್ಯವಸ್ಥೆ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

10

ಗದಗ,ಫೆ.9- ಜಿಲ್ಲಾ ಪಂಚಾಯತ್‍ಅಧ್ಯಕ್ಷ ವಾಸಣ್ಣ ಕುರಡಗಿ ಅವರು ಅಡವಿ ಸೋಮಾರಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ  ನೀಡಿ ವಿದ್ಯಾರ್ಥಿ ಗಳಿಗೆ ಒದಗಿಸುವ ಬಿಸಿಯೂಟ ವ್ಯವಸ್ಥೆ ಪರಿಶೀಲಿಸಿದರು. ಯಾವುದೇ ಸಂದರ್ಭದಲ್ಲೂ ಕಳಪೆ ಆಹಾರ ಪದಾಥ ಬಳಸಿ ಮಕ್ಕಳಿಗೆ ಊಟ ನೀಡದಿರುವಂತೆ ತಿಳಿಸಿದ ಅವರು ಬಿಸಿಯೂಟ ಶಾಲೆಯ ಪ್ರತಿಯೊಂದು ಮಗುವಿಗೆ ನಿಗದಿತ ಪ್ರಮಾಣದಲ್ಲಿದೊರಕುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.ಜಿಪಂ ಸದಸ್ಯ ಹನುಮಂತಪ್ಪ ಪೂಜಾರ, ತಾಪಂ ಸದಸ್ಯೆ ಸಾವಿತ್ರಮ್ಮ ಸುಂಕದ ಹಾಗೂ ಗಣ್ಯರು, ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin