ನಾಮಕರಣ ಸಮಾರಂಭದ ವೇಳೆ ಕುಸಿದ ಗೋಡೆ, ನಾಲ್ವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

4-Kiled--01

ಶಹಜಾನ್‍ಪುರ್ (ಉ.ಪ್ರ.), ಫೆ.11-ನಾಮಕರಣ ಸಮಾರಂಭವೊಂದರ ವೇಳೆ ಮನೆಯೊಂದರ ಗೋಡೆ ಕುಸಿದು ನಾಲ್ವರು ಮೃತಪಟ್ಟು, ಇತರ ಆರು ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಸುನರಾ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.  ರಾಮ್ ಭರೋಸೆ ಎಂಬುವರ ಮೊಮ್ಮಗನ ನಾಮಕರಣ ಸಮಾರಂಭದ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರೀಶ್ ಚಂದ್ರ (20), ರಾಮ್‍ಗೋಪಾಲ್ (25), ರಾಮ್ ರತನ್ (40) ಮತ್ತು ರಾಮ್ ನರೇಶ್ (43) ಮೃತಪಟ್ಟ ದುರ್ದೈವಿಗಳು. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin