ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-02-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನಸ್ಸನ್ನು ಹೆಚ್ಚಾಗಿ ದೋಷದ ಕಡೆಗೆ ತಿರುಗಿಸುವುದು ಒಳ್ಳೆಯದಲ್ಲ. ದೋಷವಿಲ್ಲ ದಿದ್ದರೂ ಅದೇ ಮನಸ್ಸುಳ್ಳವರಿಗೆ ದೋಷವು ತೋರುತ್ತದೆ. -ಶ್ಲೋಕವಾರ್ತಿಕ

Rashi

ಪಂಚಾಂಗ : ಸೋಮವಾರ, 13.02.2017

ಸೂರ್ಯ ಉದಯ ಬೆ.06.43 / ಸೂರ್ಯ ಅಸ್ತ ಸಂ.06.25
ಚಂದ್ರ ಅಸ್ತ ಬೆ.08.18 / ಚಂದ್ರ ಉದಯ ರಾ.08.34
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಕೃಷ್ಣ ಪಕ್ಷ / ತಿಥಿ: ತೃತೀಯಾ (ರಾ.04.57) /ನಕ್ಷತ್ರ: ಪೂರ್ವಫಲ್ಗುಣಿ (ಬೆ.08.59)
ಯೋಗ: ಸುಕರ್ಮ (ರಾ.07.35) / ಕರಣ: ವಣಿಜ್-ಭದ್ರೆ (ಸಾ.04.45-ರಾ.04.57)
ಮಳೆ ನಕ್ಷತ್ರ: ಧನಿಷ್ಠಾ / ಮಾಸ: ಕುಂಭ / ತೇದಿ: 02

ರಾಶಿ ಭವಿಷ್ಯ :

ಮೇಷ : ವೃತ್ತಿರಂಗದಲ್ಲಿ ನಿಮ್ಮ ಕಾರ್ಯವೈಖರಿ ಕಂಡು ಇತ ರರು ಅಸೂಯೆ ಪಡುವರು, ಅವಿವಾಹಿತರಿಗೆ ಅಚ್ಚರಿ ವಾರ್ತೆ
ವೃಷಭ : ಹಿರಿಯರ ಮಾರ್ಗದರ್ಶನದಿಂದ ನೆಮ್ಮದಿ
ಮಿಥುನ: ಚಿಂತಿತ ಕೆಲಸ-ಕಾರ್ಯಗಳು ಪೂರ್ಣಗೊಳ್ಳಲಿವೆ
ಕಟಕ : ಆಗಾಗ ಮಾನಸಿಕ ಸ್ಥಿತಿ ಅಸ್ಥಿರಗೊಳ್ಳಲಿದೆ
ಸಿಂಹ: ನಿರೀಕ್ಷಿತ ಕೆಲಸ-ಕಾರ್ಯ ಗಳು ವಿಳಂಬಗತಿಯಲ್ಲಿ ನಡೆದು ಹೆಚ್ಚು ಧನವ್ಯಯವಾಗಲಿದೆ
ಕನ್ಯಾ: ವ್ಯಾಪಾರ-ವ್ಯವಹಾರ ಗಳಲ್ಲಿ ಚೇತರಿಕೆ ಕಂಡುಬರಲಿದೆ
ತುಲಾ: ಅನಗತ್ಯ ಸುಳ್ಳು ಹೇಳುವ ಪ್ರಸಂಗ ಬರಲಿದೆ, ದಾಂಪತ್ಯ ಸುಖದಲ್ಲಿ ಕೊರತೆ ಉಂಟಾಗಲಿದೆ
ವೃಶ್ಚಿಕ : ನಿರುದ್ಯೋಗಿಗಳು ಉದ್ಯೋಗಕ್ಕಾಗಿ ದೂರ ಸಂಚಾರ
ಧನುಸ್ಸು: ಪಾಲುದಾರಿಕೆ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತ
ಮಕರ: ಸ್ಥಗಿತಗೊಂಡ ಕಾರ್ಯಗಳನ್ನು ಪುನಃ ಪ್ರಾರಂಭಿ ಸಲು ಪ್ರಯತ್ನಿಸಿ, ಕೆಲಸ-ಕಾರ್ಯಗಳಿಗೆ ಓಡಾಟ
ಕುಂಭ: ಬಂಧು-ಮಿತ್ರರ ಸಹಕಾರದಿಂದ ನೆಮ್ಮದಿ ತಂದೀತು, ದೈವಾನುಗ್ರಹ ಉತ್ತಮವಿದ್ದು, ಕಾರ್ಯಸಿದ್ಧಿ
ಮೀನ: ಶೀತ, ಕಫ ಇತ್ಯಾದಿಗಳಿಂದ ಅನಾರೋಗ್ಯ ಸಂಭವ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin