‘ಗರುಡ ದ್ವಜ’ ಕೃತಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Police

ಬೆಂಗಳೂರು. ಫೆ.15 : ಬೆಂಗಳೂರಿನಲ್ಲಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಿವೃತ್ತ ಡಿಜಿ ಮತ್ತು ಐಜಿಪಿ ಃ.ಓ. ಗರುಡಾಚಾರ್ ಅವರ ಜೀವನದ ಬಗೆಗಿನ ‘ಗರುಡ ದ್ವಜ’ ಕೃತಿಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ರೂಪಕ್ ಕುಮಾರ್ ದತ್ತಾ ಬಿಡುಗಡೆ ಮಾಡಿದರು. ಈ ಸಂಧರ್ಭದಲ್ಲಿ ನಿವೃತ್ತ ಡಿಜಿ ಮತ್ತು ಐಜಿಪಿ ಃ.ಓ. ಗರುಡಾಚಾರ್, ನಿವೃತ್ತ ಡಿಜಿಪಿಗಳಾದ ಗುರುಪ್ರಸಾದ್ ಮಳೂರ್ಕರ್ ಮತ್ತು ಎಫ್ ಟಿ ಆರ್ ಕೊಲಾಸೋ ಉಪಸ್ಥಿತರಿದ್ದರು.

ಈ ಕೃತಿಯನ್ನು ಬೆಂಗಳೂರಿನ ಗರುಡಾಚಾರ್ ಅಭಿಮಾನಿಗಳ ಬಳಗ ವತಿಯಿಂದ ಪ್ರಕಟಿಸಲಾಗುತ್ತಿದೆ. ಸುಂದರ ಪ್ರಕಾಶನದ ಗೌರಿ ಸುಂದರ್ ಅವರ ಸಂಪಾದಕತ್ವದಲ್ಲಿ ಈ ಕೃತಿ ಹೊರ ಬಂದಿದೆ.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin