ಶತಾಯುಷಿ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಸವದತ್ತಿ, ಫೆ.17- ತಾಲೂಕಿನ ಅಳಕಟ್ಟಿ ಸಾಂಬಯ್ಯ ಮಠದ ಶತಾ ಯುಷಿ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇಂದು ಬೆಳಗ್ಗೆ ಲಿಂಗೈಕ್ಯರಾಗಿ ದ್ದಾರೆ. ಶ್ರೀಗಳಿಗೆ 107 ವರ್ಷಗಳಾಗಿತ್ತು. ಸ್ವಾಮೀಜಿಯವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ವನ್ನು ಶ್ರೀಕ್ಷೇತ್ರ ಔಹೂಲಿಯಲ್ಲಿ ನೆರವೇರಿಸಲಾಗುವುದು.  ಇವರನ್ನು ನಡೆದಾಡುವ ದೇವರು ಎಂದೇ ಕರೆಯಲಾಗುತ್ತಿತ್ತು. ಶತಾಯುಷಿಗಳಾಗಿದ್ದ ಇವರು ನಿರಂತರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin