ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ ಕ್ರಿಕೆಟರ್ ಹರ್ಮಿತ್‍ಸಿಂಗ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Harmit-Singh--01

ಮುಂಬೈ, ಫೆ.20- ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ ಪ್ರಕರಣ ಸಂಬಂಧ ಕ್ರಿಕೆಟ್ ಆಟಗಾರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹರ್ಮಿತ್‍ಸಿಂಗ್ (19) ಬಂಧಿತ ಕ್ರಿಕೆಟ್ ಆಟಗಾರ.
ನಗರದ ಅಂಧೇರಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರೈಲು ನಿಲ್ದಾಣದ ಒಳಗೆ ವಾಹನಗಳ ಪ್ರವೇಶ ನಿಷೇಧವಿದ್ದರೂ ಕೂಡ ಹರ್ಮಿತ್‍ಸಿಂಗ್ ತನ್ನ ಕಾರನ್ನು ನಿಲ್ದಾಣದ ಒಳಗಡೆ ಅನಧಿಕೃತವಾಗಿ ಪ್ರವೇಶಿಸಿದ್ದರಿಂದ ಪೊಲೀಸರು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin