ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-02-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಉತ್ತಮ ಕುಲ, ವಿದ್ಯೆ, ಯೌವನ, ಶಕ್ತಿ, ಆರೋಗ್ಯ, ಎಲ್ಲರ ಪ್ರೀತಿಗೆ ಪಾತ್ರನಾಗಿರು ವುದು, ಮದುವೆಯಾಗಬೇಕೆಂಬ ಇಚ್ಛೆ, ಹಣ- ಇವು ವರನಲ್ಲಿರಬೇಕಾದ ಗುಣಗಳು.
– ಬೃಹತ್ ಪರಾಶರಸ್ಮೃತಿ

Rashi

ಪಂಚಾಂಗ : ಗುರುವಾರ , 23.02.2017,

ಸೂರ್ಯ ಉದಯ ಬೆ.06.39 / ಸೂರ್ಯ ಅಸ್ತ ಸಂ.06.28
ಚಂದ್ರ ಅಸ್ತ ಮ.03.39 / ಚಂದ್ರ ಉದಯ ರಾ.04.39
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಕೃಷ್ಣ ಪಕ್ಷ / ತಿಥಿ: ದ್ವಾದಶಿ (ರಾ.09.19) / ನಕ್ಷತ್ರ: ಉತ್ತರಾಷಾಢ (ದಿನಪೂರ್ತಿ)
ಯೋಗ: ವ್ಯತಿಪಾತ (ರಾ.10.03) / ಕರಣ: ಕೌಲವ-ತೈತಿಲ (ಬೆ.08.54-ರಾ.09.19)
ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 12

ರಾಶಿ ಭವಿಷ್ಯ :

ಮೇಷ : ಆರ್ಥಿಕವಾಗಿ ಸ್ಥಿರತೆ ಕಂಡುಬರುತ್ತದೆ
ವೃಷಭ : ಅವಿವಾಹಿತರಿಗೆ ಯೋಗ್ಯ ಸಂಬಂಧಗಳಿವೆ
ಮಿಥುನ: ನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆಗೆ ಹಿತೈಷಿಗಳ, ಬಂಧು-ಬಳಗದವರ ಸಹಕಾರ ಸಿಗಲಿದೆ
ಕಟಕ : ದೈಹಿಕ ಆರೋಗ್ಯ ಆಗಾಗ ಕಿರಿಕಿರಿ ತಂದೀತು
ಸಿಂಹ: ಹಿರಿಯರಿಗೆ, ವಿದ್ಯಾರ್ಥಿ ಗಳಿಗೆ ವಿದೇಶ ಪ್ರವಾಸ ಯೋಗವಿದೆ
ಕನ್ಯಾ: ದೇವತಾ ಕಾರ್ಯಗಳಿಗೆ ಖರ್ಚುಗಳಿವೆ, ಅನಿರೀಕ್ಷಿತ ರೀತಿಯಲ್ಲಿ ಶುಭವಾರ್ತೆ ಬರುವುದು
ತುಲಾ: ಪ್ರತಿಭೆಗೆ ತಕ್ಕ ಗೌರವ ಲಭಿಸುವುದು, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ
ವೃಶ್ಚಿಕ : ನ್ಯಾಯಾಲಯದ ಕೆಲಸ-ಕಾರ್ಯಗಳಲ್ಲಿ ವಿಳಂಬ
ಧನುಸ್ಸು: ದೂರ ಸಂಚಾರ ಹಾಗೂ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು
ಮಕರ: ದಾಂಪತ್ಯದ ಸಮಸ್ಯೆಗಳನ್ನು ಹಿರಿಯರಿಂದ ಬಗೆಹರಿಸಿಕೊಳ್ಳಿ, ವಾಹನ ಖರೀದಿ ಸಾಧ್ಯತೆಯಿದೆ
ಕುಂಭ: ದುಡುಕುತನದ ಕೆಲಸ-ಕಾರ್ಯಗಳಿಂದ ಸಮಸ್ಯೆ
ಮೀನ: ಆರ್ಥಿಕವಾಗಿ ಧನ ಸಂಪಾದನೆ ವೃದ್ಧಿಸುವುದು, ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin