ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಗುಣಗಳಿಂದ ಈಶ್ವರನಿಗೆ ಸಮಾನನೇ ಆಗಿದ್ದರೂ ಆಶ್ರಯವಿಲ್ಲದಿದ್ದರೆ ದುಃಖಕ್ಕೊಳಗಾಗುತ್ತಾನೆ. ಬಹಳ ಬೆಲೆ ಬಾಳುವ ರತ್ನಕ್ಕೂ ಸಹ ಚಿನ್ನದ ಆಶ್ರಯ ಬೇಕೇ ಬೇಕು. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಭಾನುವಾರ, 26.02.2017

ಸೂರ್ಯ ಉದಯ ಬೆ.06.37 / ಸೂರ್ಯ ಅಸ್ತ ಸಂ.06.28
ಚಂದ್ರ ಅಸ್ತ ಮ.06.20 / ಚಂದ್ರ ಉದಯ ಬೆ.06.15
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ ಕೃಷ್ಣ ಪಕ್ಷ
ತಿಥಿ: ಅಮಾವಾಸ್ಯೆ (ರಾ.08.28) / ನಕ್ಷತ್ರ: ಧನಿಷ್ಠಾ(ಬೆ.07.16)
ಯೋಗ: ಶಿವ (ಸಾ.05.56) / ಕರಣ: ಚತುಷ್ಪಾದ-ನಾಗವಾನ್ (ಬೆ.08.59-ರಾ.08.28)
ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 15

ಇಂದಿನ  ವಿಶೇಷ:  ಶಿವರಾತ್ರಿ ಅಮಾವಾಸ್ಯೆ

ರಾಶಿ ಭವಿಷ್ಯ :

ಮೇಷ : ಯುವತಿಯರಿಗೆ ಕಂಕಣಬಲ ಪ್ರಾಪ್ತಿಯಾಗಲಿದೆ
ವೃಷಭ : ಆರೋಗ್ಯಭಾಗ್ಯ ಉತ್ತಮವಿದ್ದರೂ ಜಾಗ್ರತೆ ಅಗತ್ಯ
ಮಿಥುನ: ವಿವಿಧ ರೀತಿಯಲ್ಲಿ ಅತಿಥಿ, ಬಂಧು-ಮಿತ್ರರ ಆಗಮನವಿರುತ್ತದೆ, ಕೆಲಸದ ಬದಲಾವಣೆ ಸಾಧ್ಯತೆ
ಕಟಕ : ನೂತನ ಕೆಲಸ-ಕಾರ್ಯಗಳಿಗೆ ಇದು ಸಕಾಲ
ಸಿಂಹ: ಹೊಸ ಜಾಗ ಖರೀದಿಗೆ ಅನು ಕೂಲ, ಆದಾಯಕ್ಕೆ ಕೊರತೆ ಇರದು
ಕನ್ಯಾ: ಆರೋಗ್ಯಭಾಗ್ಯ ಸುಧಾರಿ ಸುತ್ತಾ ಹೋದರೂ ಜಾಗ್ರತೆ ಅಗತ್ಯ
ತುಲಾ: ಕೆಲಸ-ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆಯಲಿವೆ
ವೃಶ್ಚಿಕ : ದಾಂಪತ್ಯದಲ್ಲಿ ಸಮಾಧಾನ ಕರ ವಾತಾವರಣವಿದ್ದರೂ ಅನಾವ ಶ್ಯಕ ಖರ್ಚು-ವೆಚ್ಚಗಳಾದಾವು
ಧನುಸ್ಸು: ಹಣಕಾಸಿನ ವ್ಯವಹಾರಗಳಲ್ಲಿ ತೊಂದರೆ, ಸ್ತ್ರೀ ನಿಮಿತ್ತ ಅಶುಭ ಫಲ
ಮಕರ: ನ್ಯಾಯಾಲಯದ ಕೆಲಸ-ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ, ಕಲಾವಿದರಿಗೆ ಇದು ಸಕಾಲ
ಕುಂಭ: ಆರ್ಥಿಕವಾಗಿ ಹೆಚ್ಚಿನ ಜಾಗ್ರತೆಯಿಂದ ವ್ಯವ ಹರಿಸಿ, ಅಧಿಕಾರಿ ವರ್ಗದವರಿಗೆ ಮುಂಬಡ್ತಿ ಯೋಗ
ಮೀನ: ದೀರ್ಘಕಾಲದ ಆಕಾಂಕ್ಷೆಗಳು ಒಂದೊಂದಾಗಿ ನಡೆಯು ತ್ತವೆ, ಹಿರಿಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin