’50 ಲಕ್ಷ ರೂ. ಕೊಡದಿದ್ದರೆ ಅಲಿಯಾಳನ್ನು ಕೊಲ್ಲುತ್ತೇನೆ..!’

ಈ ಸುದ್ದಿಯನ್ನು ಶೇರ್ ಮಾಡಿ

AliaBhat--01

ಮುಂಬೈ, ಮಾ.2 –  ’50 ಲಕ್ಷ ರೂ. ಕೊಡದಿದ್ದರೆ ಅಲಿಯಾಳನ್ನು ಕೊಲ್ಲುತ್ತೇನೆ’ ಎಂದು ಖಾತಾ ನಿರ್ದೇಶಕ  ನಿರ್ದೇಶಕ ಮಹೇಶ್ ಭಟ್ ಗೆ ಭೂಗತ ಪಾತಕಿಗಳಿಂದ ಬೆದರಿಕೆ ಕರೆ ಬಂದಿದೆ.  ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್‍ಗೆ ಭೂಗತಲೋಕದ ಪಾತಕಿಗಳು 50 ಲಕ್ಷ ರೂ.ಗಳ ಹಫ್ತಾಕ್ಕಾಗಿ ಜೀವ ಬೆದರಿಕೆಯೊಡ್ಡಿರುವ ಈ  ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಆಲಿಯಾ ಭಟ್ ,  ನಿರ್ದೇಶಕ ಮಹೇಶ್ ಭಟ್ ಮತ್ತು ತಾಯಿ ಹಿರಿಯ ನಟಿ ಸೋನಿ ರಜ್ಧಾನ್ ಅವರಿಗೂ ಅಂಡರ್‍ವಲ್ರ್ಡ್‍ನಿಂದ ಬೆದರಿಕೆ ಕರೆ ಬಂದಿವೆ.


ಕರ್ನಾಟಕದಲ್ಲೂ ಅನ್ಯ ಭಾಷಾ ಚಿತ್ರಗಳ ಡಬ್ಬಿಂಗ್ ಬೇಕೇ..ಬೇಡವೇ..?

View Results

Loading ... Loading ...

ಫೆ. 26ರಂದು ಈ ಮೂವರಿಗೂ ಅನಾಮಿಕ ಕರೆ ಮಾಡಿರುವ ದುಷ್ಕರ್ಮಿಗಳು 50 ಲಕ್ಷ ರೂ. ನೀಡದಿದ್ದರೆ ಆಲಿಯಾ ಪ್ರಾಣ ತೆಗೆಯುವುದಾಗಿ ಧಮ್ಕಿ ಹಾಕಿದ್ದಾರೆ. ಈ ಸಂಬಂಧ ನಿನ್ನೆ ಆಲಿಯಾ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡಿರುವ ಎಕ್ಸ್‍ಟ್ರಾಕ್ಷನ್ ಸೆಲ್ (ಹಫ್ತಾ ವಸೂಲಿ ನಿಗ್ರಹ ಘಟಕ) ತನಿಖೆ ಮುಂದುವರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin