ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಧರ್ಮದಿಂದ ಹೊಸದನ್ನು ಸಂಪಾದಿಸಬೇಕು. ಸಂಪಾದಿಸಿದ್ದನ್ನು ಪ್ರಯತ್ನದಿಂದ ರಕ್ಷಿಸಬೇಕು. ರಕ್ಷಿಸಿದ್ದನ್ನು ನ್ಯಾಯ ರೀತಿಯಲ್ಲಿ ಹೆಚ್ಚಿಸಬೇಕು. ಹಾಗೆ ಹೆಚ್ಚಿದ್ದನ್ನು ಯೋಗ್ಯರಿಗೆ ಹಂಚಬೇಕು.  – ಯಾಜ್ಞವಲ್ಕ್ಯ

Rashi

ಪಂಚಾಂಗ : ಸೋಮವಾರ , 06.03.2017

ಸೂರ್ಯ ಉದಯ   ಬೆ.06.33  / ಸೂರ್ಯ ಅಸ್ತ  ಸಂ.06.29
ಚಂದ್ರ ಉದಯ ಮ.12.52 / ಚಂದ್ರ ಅಸ್ತ  ರಾ.01.57
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ: ನವಮಿ  (ರಾ.02.02) / ನಕ್ಷತ್ರ: ಮೃಗಶಿರಾ  (ರಾ.07.42)
ಯೋಗ: ಪ್ರೀತಿ (ಸಾ.04.21) / ಕರಣ: ಬಾಲವ-ಕೌಲವ  (ಮ.02.59-ರಾ.02.02)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಕುಂಭ / ತೇದಿ: 23

ರಾಶಿ ಭವಿಷ್ಯ :

ಮೇಷ : ಭೂ ಖರೀದಿಯಲ್ಲಿ ವಂಚನೆ ಅನುಭವಕ್ಕೆ ಬರುತ್ತದೆ
ವೃಷಭ : ರಾಜಕೀಯ ವರ್ಗದಲ್ಲಿ ಸ್ಥಾನಮಾನಕ್ಕಾಗಿ ಹೋರಾಟ
ಮಿಥುನ: ಅವಿವಾಹಿತರು ಪ್ರಯತ್ನ ಬಲದಲ್ಲಿ ಮುಂದು ವರಿಯಬೇಕು, ಆರೋಗ್ಯಭಾಗ್ಯ ಕಾಪಾಡಿಕೊಳ್ಳಿ
ಕಟಕ : ಅವಿವಾಹಿತರು ಹೊಂದಾಣಿಕೆಗೆ ಸಿದ್ಧರಾಗುವುದು ಅವಶ್ಯ, ಆರ್ಥಿಕವಾಗಿ ಬಂಧು ಗಳಿಂದ ಸಹಕಾರ ಸಿಗುವುದು,  ಮಾನಸಿಕ ವಿಶ್ರಾಂತಿ ಅಗತ್ಯ
ಸಿಂಹ: ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದಲೇ ಅಭಿವೃದ್ಧಿ
ಕನ್ಯಾ: ನ್ಯಾಯಾಲಯದ ಕೆಲಸ-ಕಾರ್ಯಗಳಲ್ಲಿ ಯಶಸ್ಸು
ತುಲಾ: ಹಂತ ಹಂತವಾಗಿ ಅಭಿವೃದ್ಧಿ ಸಾಧಿಸುವಿರಿ
ವೃಶ್ಚಿಕ : ವೈವಾಹಿಕ ಭಾಗ್ಯ ಯೋಗ್ಯ ವಧು-ವರರಿಗೆ ಒದಗಿ ಬರಲಿದೆ
ಧನುಸ್ಸು: ಭೂ ವ್ಯವಹಾರಗಳಲ್ಲಿ ಲಾಭ ಸಿಗಲಿದೆ
ಮಕರ: ಸಾಕಷ್ಟು ಉಳಿತಾಯದಿಂದ ಹಣ ಸಂಗ್ರಹ, ದೇಹಾರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
ಕುಂಭ: ಗೆಳೆಯರ, ಹಿತೈಷಿಗಳ ಸಹಕಾರದಿಂದ ಕಾರ್ಯಸಿದ್ಧಿ ಇದೆ, ಅಸಹನೆಗೆ ಒಳಗಾಗದಿರಿ
ಮೀನ: ಷೇರು ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin