3 ವಾರದಲ್ಲಿ 108 ಕೆಜಿ ತೂಕ ಇಳಿಸಿಕೊಂಡ ಎಮಾನ್ ಅಹಮದ್

ಈ ಸುದ್ದಿಯನ್ನು ಶೇರ್ ಮಾಡಿ

Eman-Ahmed

ಮುಂಬೈ, ಮಾ.7– ಭಾರೀ ದೇಹ ಭಾರ(500ಕೆಜಿ) ಇಳಿಸಿಕೊಳ್ಳಲು ಮೊಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈಜಿಪ್ಟ್ ಎಮಾನ್ ಅಹಮದ್ ಎಂಬ ಮಹಿಳೆಗೆ 3 ವಾರಗಳಲ್ಲಿ 108 ಕೆಜಿ ತೂಕ ಕಡಿಮೆಯಾಗಿದೆ.  ದೇಹ ತೂಕದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿರುವುದರಿಂದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಮಾನ್ ತಾನಾಗಿಯೇ ಎದ್ದು ಕುಳಿತುಕೊಳ್ಳಲು ಸಾಧ್ಯವಾಗಿದೆ. ಆಕೆ ಮುಂದಿನ ವಾರಗಳಲ್ಲಿ ಎದ್ದು ಓಡಾಡಲು ಸಾಧ್ಯವಾಗುವಂತೆ ಬ್ಯಾರಿಯಾಟ್ರಿಕ್ ಚಿಕಿತ್ಸೆ ಮುಂದುವರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin