ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸತ್ಯ, ಕದಿಯದಿರುವುದು, ಸಿಟ್ಟನ್ನು ಗೆದ್ದಿರುವುದು, ತಪ್ಪಿಗೆ ನಾಚಿಕೆ, ನೈರ್ಮಲ್ಯ, ಹಿತಾಹಿತ ಜ್ಞಾನ, ನಿಶ್ಚಲ ಬುದ್ಧಿ, ಗರ್ವವಿಲ್ಲದಿರುವುದು, ಇಂದ್ರಿಯ ನಿಗ್ರಹ, ವಿದ್ಯೆ- ಇವೆಲ್ಲವೂ ಧರ್ಮದಲ್ಲಿ ಸೇರುತ್ತವೆ.   – ಯಾಜ್ಞವಲ್ಕ್ಯ

Rashi

ಪಂಚಾಂಗ : ಬುಧವಾರ ,08.03.2017

ಸೂರ್ಯ ಉದಯ   ಬೆ.06.32 / ಸೂರ್ಯ ಅಸ್ತ  ಸಂ.06.30
ಚಂದ್ರ ಉದಯ ಮ.02.47 / ಚಂದ್ರ ಅಸ್ತ ರಾ.03.47
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ  (ರಾ.10.50) / ನಕ್ಷತ್ರ: ಪುನರ್ವಸು  (ಸಾ.05.46)
ಯೋಗ: ಸೌಭಾಗ್ಯ  (ಬೆ.11.13) / ಕರಣ: ವಣಿಜ್-ಭದ್ರೆ  (ಬೆ.11.32-ರಾ.10.50)
ಮಳೆ ನಕ್ಷತ್ರ: ಪೂರ್ವಾಭಾದ್ರ  / ಮಾಸ: ಕುಂಭ / ತೇದಿ: 25

ರಾಶಿ ಭವಿಷ್ಯ :

ಮೇಷ : ನಿಂತು ಹೋದ ಕೆಲಸಗಳು ದೈವಾನುಗ್ರಹ ದಿಂದ ನಡೆಯಲಿವೆ, ದೂರ ಸಂಚಾರದಲ್ಲಿ ಜಾಗ್ರತೆ ಬೇಕು
ವೃಷಭ : ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆಯಲಿವೆ
ಮಿಥುನ: ಕಷ್ಟಗಳನ್ನು ಎದುರಿಸುವ ಪ್ರಸಂಗಗಳು ಬರಬಹುದು
ಕಟಕ : ಅವಿವಾಹಿತರಿಗೆ ಯೋಗ್ಯ ಸಂಬಂಧಗಳ ಬಗ್ಗೆ ಹೆಚ್ಚಿನ ಪ್ರಯತ್ನಬಲ ಅಗತ್ಯವಿದೆ
ಸಿಂಹ: ಕೆಲಸ-ಕಾರ್ಯಗಳಲ್ಲಿ ಅಡೆ-ತಡೆಗಳು ಉಂಟಾಗಲಿವೆ
ಕನ್ಯಾ: ಸಾಂಸಾರಿಕವಾಗಿ ತುಸು ಸಮಾಧಾನಕರ ವಾತಾವರಣ
ತುಲಾ: ಹಿತೈಷಿಗಳ ಮಿತ್ರ ರೊಳಗಿನ ಮಾತುಕತೆ ಬಗ್ಗೆ ಜಾಗ್ರತೆ ವಹಿಸಬೇಕು
ವೃಶ್ಚಿಕ : ನೂತನ ಕೆಲಸ-ಕಾರ್ಯ ಗಳಲ್ಲಿ ಮುನ್ನಡೆ ಸಾಧಿಸುವಿರಿ
ಧನುಸ್ಸು: ಸ್ತ್ರೀಯರ ಆರೋಗ್ಯ ಕೆಡಬಹುದು, ಸಾಂಸಾರಿಕವಾಗಿ ನೆಮ್ಮದಿ ಇರುತ್ತದೆ
ಮಕರ: ಕೆಟ್ಟ ವಿಚಾರಗಳ ಆಕರ್ಷಣೆಯಿಂದ ದೂರವಿರಿ, ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ
ಕುಂಭ: ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ
ಮೀನ: ಆತ್ಮವಿಶ್ವಾಸಕ್ಕೆ ಒತ್ತು ನೀಡಬೇಕು, ದೇವತಾನು ಗ್ರಹ ಉತ್ತಮವಿದ್ದು, ನೂತನ ಗೃಹಾರಂಭಕ್ಕೆ ಸಕಾಲ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin