ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :ಕೆಟ್ಟವರನ್ನು ದಂಡಿಸುವುದು, ಒಳ್ಳೆಯವರಿಗೆ ಸನ್ಮಾನ, ನ್ಯಾಯವಾದ ರೀತಿಯಲ್ಲಿ ಖಜಾನೆಯನ್ನು ತುಂಬುವುದು, ನ್ಯಾಯಾರ್ಥಿಗಳಲ್ಲಿ ಪಕ್ಷಪಾತವಿಲ್ಲದೆ ನಿರ್ಣಯ, ರಾಜ್ಯದ ರಕ್ಷಣೆ- ಇವು ಐದೂ ರಾಜರಿಗೆ ಯಜ್ಞಗಳಂತೆ ಕರ್ತವ್ಯ. – ಅತ್ರಿಸಂಹಿತಾ

Rashi

ಪಂಚಾಂಗ : ಶನಿವಾರ, 11.03.2017

ಸೂರ್ಯ ಉದಯ ಬೆ.06.30 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಮ.05.32 / ಚಂದ್ರ ಅಸ್ತ ನಾ.ಬೆ.6.11
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ರಾ.08.24) / ನಕ್ಷತ್ರ: ಮಖ (ಸಾ.05.07)
ಯೋಗ: ಧೃತಿ (ರಾ.03.56) / ಕರಣ: ಗರಜೆ-ವಣಿಜ್ (ಬೆ.08.34-ರಾ.08.24)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಕುಂಭ / ತೇದಿ: 28

ರಾಶಿ ಭವಿಷ್ಯ :

ಮೇಷ : ಒಮ್ಮೊಮ್ಮೆ ಮನಸ್ಸು ಕಠಿಣವಾಗಲಿದೆ
ವೃಷಭ : ನೂತನ ಮನೆ ಹೊಂದುವ ಅವಕಾಶಗಳು ಒದಗಿಬರಲಿವೆ, ಆತ್ಮೀಯರ ಅಗಲುವಿಕೆಯಿಂದ ಬೇಸರ
ಮಿಥುನ: ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿ
ಕಟಕ : ಆದಾಯದಲ್ಲಿ ಕುಬೇರನ ಕೃಪಾದೃಷ್ಟಿ ನಿಮಗಿರುತ್ತದೆ
ಸಿಂಹ: ನೌಕರ ವರ್ಗದವರಿಗೆ ಅಚ್ಚರಿಯ ವಾರ್ತೆ ಕೇಳಿಬರಲಿದೆ
ಕನ್ಯಾ: ಖರ್ಚು-ವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆ ಇರುವುದಿಲ್ಲ
ತುಲಾ: ಗೃಹ ನಿರ್ಮಾಣ, ಭೂ ಖರೀದಿ, ವಾಹನ ಖರೀದಿ ಸಾಧ್ಯತೆ
ವೃಶ್ಚಿಕ : ಕೌಟುಂಬಿಕ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ, ಆಕಸ್ಮಿಕ ಧನಾಗಮನ
ಧನುಸ್ಸು: ನೂತನ ಕೆಲಸ- ಕಾರ್ಯಗಳಿಗೆ ಇದು ಸಕಾಲವಲ್ಲ
ಮಕರ: ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಲಾಭ, ದೇಹಾರೋಗ್ಯ ಸುಧಾರಿಸುತ್ತ ಹೋಗಲಿದೆ
ಕುಂಭ: ಆಪ್ತರ ಪ್ರೀತಿ-ವಿಶ್ವಾಸ, ಸಹಕಾರ- ಸಮಾಧಾನ ತಂದೀತು.ಹಿಡಿದ ಕೆಲಸ ಸಾಧಿಸಲಿದ್ದೀರಿ
ಮೀನ: ವಿದ್ಯಾರ್ಥಿಗಳಿಗೆ ಮರೆವು, ಖರ್ಚು-ವೆಚ್ಚ ಗಳಿಗೆ ಅನುಗುಣವಾಗಿ ಧನಾಗಮನ ಇರುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin