ಕಲಾ ಸಾಮ್ರಾಟ್‍ರಿಂದ ಜನ್‍ಧನ್‍ಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

7

ಶ್ರೀ ಸಿದ್ಧವಿನಾಯಕ ಫಿಲಂಸ್ ಲಾಂಛನದಲ್ಲಿ, ಟಿ,ನಾಗ ಚಂದ್ರ, ಸ್ನೇಹಿತರೊಂದಿಗೆ ಕೂಡಿ ನಿರ್ಮಿಸುತ್ತಿರುವ ಜನ್‍ಧನ್ ಚಿತ್ರಕ್ಕೆ ಶಂಕರಮಠ, ಕುರುಬರಹಳ್ಳಿ ರಸ್ತೆಯಲ್ಲಿರುವ ಬಾಲಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಕಲಾ ಸಾಮ್ರಾಟ್ ನಿರ್ದೇಶಕ ಎಸ್.ನಾರಾಯಣ್ ಕ್ಲಾಪ್ ತೋರುವ ಮೂಲಕ ತಂಡಕ್ಕೆ ಶುಭ ಕೋರಿದರು.  ಬೆಂಗಳೂರಿನಿಂದ-ಶಿರಾವರೆಗೂ ನಡೆಯುವ ಒಂದು ದಿನದ ಕಥೆ ಯಾಗಿದ್ದು, ಈ ಚಿತ್ರ ಕಥೆ- ಚಿತ್ರಕಥೆ-ಸಂಭಾಷಣೆ- ಟಿ.ನಾಗಚಂದ್ರ, ಛಾಯಾಗ್ರಹಣ ಉಮೇಶ್ ಕಂಪ್ಲಾಪುರ್, ಸಂಗೀತ ಟಾಪ್ ಸ್ಟಾರ್ ರೇಣು, ನಿರ್ವಹಣೆ- ರಾಜರಾವ್, ತಾರಾ ಗಣದಲ್ಲಿ – ಸುನೀಲ್ ಶಶಿ, ರಚನಾ, ಮಾ. ಲಕ್ಷಣ್, ಅರುಣ್, ಟಾಪ್‍ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ ಮುಂತಾದವರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin