ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಗುಣಹೀನವಾದವನು ಆಡಂಬರದ ವೇಷವನ್ನು ಧರಿಸಿದ್ದರೂ ಎಂದಿಗೂ ಶೋಭಿಸುವುದಿಲ್ಲ. ಅವನು ನೋಡುವುದಕ್ಕೆ ಮಾತ್ರ ಸುಂದರವಾದ ಹೂಗಳ ಕಾಂತಿಯಿಂದೊಪ್ಪುವ ಬೂರುಗದ ಮರವಿದ್ದಂತೆ. – ರಸಗಂಗಾಧರ

Rashi

ಪಂಚಾಂಗ : ಸೋಮವಾರ , 13.03.2017

ಸೂರ್ಯ ಉದಯ ಬೆ.06.29 / ಸೂರ್ಯ ಅಸ್ತ  ಸಂ.06.30
ಚಂದ್ರ ಅಸ್ತ ಬೆ.06.54 / ಚಂದ್ರ ಉದಯ ರಾ.07.14
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಕೃಷ್ಣ ಪಕ್ಷ / ತಿಥಿ : ಪ್ರತಿಪತ್  (ರಾ.08.52) / ನಕ್ಷತ್ರ: ಉತ್ತರಫಲ್ಗುಣಿ  (ಸಾ.06.42)
ಯೋಗ: ಗಂಡ  (ರಾ.02.15) / ಕರಣ: ಬಾಲವ-ಕೌಲವ (ಬೆ.08.34-ರಾ.08.52)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಕುಂಭ / ತೇದಿ: 30

ರಾಶಿ ಭವಿಷ್ಯ :

ಮೇಷ : ಅಭಿವೃದ್ಧಿಯಲ್ಲಿ ಆಗಾಗ ಏರುಪೇರಾಗಬಹುದು
ವೃಷಭ : ನಿರುದ್ಯೋಗಿಗಳು ಅಡಚಣೆಗಳನ್ನು ಅನುಭವಿಸುವಂತಾದೀತು, ಮಕ್ಕಳಿಗೆ ಉತ್ತಮ ಕಾಲ
ಮಿಥುನ: ಸಂಪಾದನೆ ವರ್ಧಿಸಿಕೊಂಡರೆ ಆರ್ಥಿಕವಾಗಿ ಸಮತೋಲನ, ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿ
ಕಟಕ : ನಿರೀಕ್ಷಿತ ಕೆಲಸ-ಕಾರ್ಯ ಗಳನ್ನು ಪ್ರಯತ್ನ ಬಲದಿಂದ ನಡೆಸಬೇಕಾಗುತ್ತದೆ, ಉತ್ತಮ ದಿನ
ಸಿಂಹ: ಆರೋಗ್ಯ ಭಾಗ್ಯ ಸುಧಾರಿ ಸುತ್ತ ಹೋಗಲಿದೆ, ಅವಿವಾಹಿತರು ಹೊಂದಾಣಿಕೆ ಮಾಡಬೇಕು
ಕನ್ಯಾ: ಹೊಸ ಜಾಗ ಖರೀದಿ ಅಥವಾ ಮಾರಾಟಕ್ಕೆ ಸಕಾಲ
ತುಲಾ: ಧರ್ಮ ಪ್ರವೃತ್ತಿ ಇರುವುದರಿಂದ ಸಮಾಧಾನವಿರುತ್ತದೆ
ವೃಶ್ಚಿಕ : ಕೆಟ್ಟ ಮಾತುಗಳು ಆಗಾಗ ಮನಸ್ಸನ್ನು ಅಸ್ಥಿರಗೊಳಿಸಲಿವೆ, ಶತ್ರುಗಳಿಂದ ದೂರವಿರಿ
ಧನುಸ್ಸು: ವೃತ್ತಿರಂಗದಲ್ಲಿ ನಿಮ್ಮ ಸ್ಥಾನ ಉನ್ನತಿಗೇರಲಿದೆ
ಮಕರ: ದೂರ ಸಂಚಾರದಲ್ಲಿ ಆದಷ್ಟು ಜಾಗ್ರತೆ ವಹಿಸಿ
ಕುಂಭ: ವಾಹನ, ಜಾಗ ಖರೀದಿಗೆ ಅನುಕೂಲ ವಾತಾವರಣ
ಮೀನ: ಬಂಧು-ಬಳಗದವರು ನಿಮ್ಮ ಬಳಿಗೆ ಬರು ವರು, ಹಳೆ ಬಾಕಿ ವಸೂಲಿಯಾಗಲಿದೆ, ದೂರ ಸಂಚಾರ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin