ಅಮಿತ್ ಷಾ- ವೆಂಕಯ್ಯ ನಾಯ್ಡು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ದೆಹಲಿಗೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

Amith-Shah

ನವದೆಹಲಿ, ಮಾ.15-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕೇಂದ್ರ ನಗರಾಭಿವೃದ್ದಿ ಸಚಿವ ಎಂ.ವೆಂಕಯ್ಯ ನಾಯ್ಡು ಇದ್ದ ಲಘು ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಪೈಲೆಟ್ ವಿಮಾನವನ್ನು ಮತ್ತೆ ಏರ್‍ಪೋರ್ಟ್‍ನಲ್ಲಿ ಇಳಿಸಿರುವ ಘಟನೆ ನಡೆದಿದೆ.   ಷಾ ಮತ್ತು ನಾಯ್ಡು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ವಾಯು ಮಾರ್ಗದ ಮಧ್ಯದಲ್ಲಿ ಎಂಜಿನ್‍ನಲ್ಲಿ ದೋಷ ಕಂಡುಬಂದಿತು. ನಂತರ ಪೈಲೆಟ್ ವಿಮಾನವನ್ನು ದೆಹಲಿ ಮಾರ್ಗವಾಗಿ ಹಿಂದಿರುಗಿಸಿದರು.

[ ರಾಜ್ಯ ಬಜೆಟ್ 2017-18  (Live Updates) ]


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin