ಶಿಲಾಜಿತು

ಈ ಸುದ್ದಿಯನ್ನು ಶೇರ್ ಮಾಡಿ
ಗ್ರೀಷ್ಮ ಋತುವಿನ ಸೂರ್ಯನ ತಾಪದಿಂದ ಹಿಮಾಲಯದ ತಪ್ಪಲಿನಲ್ಲಿರುವ ಬಂಡೆಗಳು ಕಾದು ಚಿನ್ನ ಮುಂತಾದ ಆರು ಧಾತುಗಳನ್ನೊಳಗೊಂಡ ಅರಗಿನಂಥ ಒಂದು ರಸವನ್ನು ಹೊರಗೆ ಚೆಲ್ಲುತ್ತದೆ. ಇದಕ್ಕೆ ಜಿಲಾಜಿತು ಎಂದು ಕರೆಯಲಾಗುತ್ತದೆ.ಗೋಮೂತ್ರದ ವಾಸನೆಯುಳ್ಳ ಶಿಲಾಜಿತು, ಕಹಿ, ಕಾರ ಹಾಗೂ ಅಲ್ಪ ಒಗರು ರಸವುಳ್ಳದ್ದಾಗಿದ್ದು, ವಾತ ಮತ್ತು ಕಫ ದೋಷವರ್ಧಕ ಹಾಗೂ ರಾಸಾಯನ ಎಂದರೆ ದೇಹದ ಎಲ್ಲಾ ಧಾತುಗಳನ್ನು ವೃದ್ಧಿಗೊಳಿಸಿ, ಪೋಷಿಸುವ ವಿಶೇಷ ಗುಣವನ್ನು ಹೊಂದಿದೆ. ಆಯುರ್ವೇದ ವೈದ್ಯರು ಇದನ್ನು ಅನೇಕ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.

Facebook Comments

Sri Raghav

Admin