ಜೂಜಾಟದಲ್ಲಿ ತೊಡಗಿದ್ದ ಐವರ ಬಂಧನ : 5,550 ರೂ. ಪೊಲೀಸರ ವಶ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಮಾ.20- ಜೂಜಾಟದಲ್ಲಿ ತೊಡಗಿದ್ದ ಐವರನ್ನು ವಶಕ್ಕೆ ಪಡೆದಿರುವ ನಗರ ಠಾಣೆ ಪೊಲೀಸರು ಅವನಿಂದ 5,550 ರೂ. ವಶಪಡಿಸಿಕೊಂಡಿದ್ದಾರೆ.ಅಪ್ಪಯ್ಯ, ಜಯ, ದೀಪು, ಇನಿಯಾಸ್ ಇತರರು ಬಂಧಿತ ಆರೋಪಿಗಳು.ಹನುಮಂತಪುರದ ಪುಟ್ಟಾಂಜನೇಯ ಸ್ವಾಮಿ ದೇವಾಲಯದ ಹಿಂಭಾಗ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದಾಗ ಐವರು ಸಿಕ್ಕಿಬಿದ್ದಿದ್ದು 10ಕ್ಕೂ ಹೆಚ್ಚು ಮಂದಿ ಪರಾರಿಯಾಗಿದ್ದಾರೆ.ಇನ್‍ಸ್ಪೆಕ್ಟರ್ ಗೌತಮ್, ನಗರಠಾಣೆ ಇನ್‍ಸ್ಪೆಕ್ಟರ್ ಗಂಗನಿಂಗಯ್ಯ ದಾಳಿ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin