ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಂದು ಕಡೆ ಚಂದ್ರನು ಮುಳುಗುತ್ತಿದ್ದಾನೆ. ಇನ್ನೊಂದು ಕಡೆ ಸೂರ್ಯನು ಅರುಣನೊಡನೆ ಕಾಣಿಸಿಕೊಳ್ಳುತ್ತಿದ್ದಾನೆ. ಒಂದೇ ಕಾಲದಲ್ಲಿ, ಬೆಳಕನ್ನು ಕೊಡುವ ಇವರಿಬ್ಬರ ಮುಳುಗುವಿಕೆ, ಉದಯ ಇವೆರಡೂ ಜನಗಳಿಗೆ ಸುಖ-ದುಃಖರೂಪ ಜೀವನವನ್ನು ತಿಳಿಸುವಂತೆ ಇದೆ. – ಅಭಿಜ್ಞಾನ ಶಾಕುಂತಲ

Rashi

ಪಂಚಾಂಗ : ಗುರುವಾರ ,23.03.2017

ಸೂರ್ಯ ಉದಯ ಬೆ.06.22 / ಸೂರ್ಯ ಅಸ್ತ ಸಂ.06.31
ಚಂದ್ರ ಅಸ್ತ ಮ.02.19 / ಚಂದ್ರ ಉದಯ ರಾ.03.17
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ : ದಶಮಿ (ಮ.01.28)
ನಕ್ಷತ್ರ: ಉತ್ತರಾಷಾಢ (ಮ.03.47) / ಯೋಗ: ಶಿವ (ರಾ.05.25)
ಕರಣ: ಭದ್ರೆ-ಭವ (ಮ.01.28-ರಾ.01.47) / ಮಳೆ ನಕ್ಷತ್ರ: ಉತ್ತರಾಭಾದ್ರ
ಮಾಸ: ಮೀನ / ತೇದಿ: 10

ರಾಶಿ ಭವಿಷ್ಯ :

ಮೇಷ : ಕರಕುಶಲಗಾರರ ಕೆಲಸಕ್ಕೆ ತಕ್ಕ ಪುರಸ್ಕಾರ ದೊರೆತು ಸಂತಸ ತರಲಿದೆ, ಎಣಿಸಿದಂತೆ ಕಾರ್ಯಸಿದ್ಧಿ.
ವೃಷಭ : ಯುವಕರು ಆರೋಗ್ಯದ ಬಗ್ಗೆ ಜಾಗ್ರತೆ ಹೊಂದಿರಲಿ
ಮಿಥುನ: ವೈದ್ಯಕೀಯ ವರ್ಗದವರಿಗೆ ಲಾಭದಾಯಕ
ಕಟಕ : ಪದೇ ಪದೇ ಉದ್ಯೋಗಕ್ಕಾಗಿ ಸಂಚಾರ
ಸಿಂಹ: ವಿದ್ಯೆ ಮುಗಿದರೂ ವೃತ್ತಿಸಿಗದೆ ನಿರಾಸೆ ಹೊಂದುವಿರಿ
ಕನ್ಯಾ: ಹಣದ ಅಡಚಣೆ ತೋರಿ ಬಂದರೂ ಅನಿರೀಕ್ಷಿತ ಧನಾಗಮನವಿದೆ
ತುಲಾ: ನೂತನ ಕಾರ್ಯಗಳು ಉತ್ಸಾಹದಿಂದ ನೆರವೇರುತ್ತವೆ
ವೃಶ್ಚಿಕ : ವೃತ್ತಿರಂಗದಲ್ಲಿನ ಸ್ಥಾನಮಾನ ಉತ್ಕರ್ಷಗೊಂಡು ಮುನ್ನಡೆ ಸಾಧಿಸುವಿರಿ
ಧನುಸ್ಸು: ದೇವತಾ ಶ್ರದ್ಧೆ, ಭಕ್ತಿ, ಕೌಟುಂ ಬಿಕ ಸುಖವೃದ್ಧಿಗೆ ಪೂರಕವಾಗಲಿದೆ
ಮಕರ: ವೃತ್ತಿರಂಗದಲ್ಲಿ ಸೌಜನ್ಯದಿಂದ ವರ್ತಿಸಿ, ಮನೆ ಯಲ್ಲಿ ಆಗಾಗ ಅಶಾಂತಿ ವಾತಾವರಣ ಇರುವುದು
ಕುಂಭ: ಕಾರ್ಯ ಜಯವಿದ್ದರೂ ಹಣದ ಪರಿಸ್ಥಿತಿ ಸುಧಾರಿ ಸದು, ಮನೆಯೊಡತಿ ಯೋಚನೆ ಕಲಹ ಉಂಟುಮಾಡಲಿದೆ
ಮೀನ: ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಸಂಚಾರ ಒದಗಲಿದೆ, ನೂತನ ದಂಪತಿಗೆ ಸಂತಾನ ಭಾಗ್ಯವಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin