ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಾಧಿಸಲಸಾಧ್ಯವಾದ ಕೆಲಸಗಳನ್ನು ಸಹ ಸ್ನೇಹಿತನನ್ನು ಹೊಂದಿರುವವನು ಸಾಧಿಸುತ್ತಾನೆ. ಆದುದರಿಂದ ತನಗೆ ಸಮಾನವಾಗಿರುವವರನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು  – ಪಂಚತಂತ್ರ, ಮಿತ್ರಸಂಪ್ರಾಪ್ತಿ

Rashi

ಪಂಚಾಂಗ : ಶುಕ್ರವಾರ , 24.03.2017

ಸೂರ್ಯ ಉದಯ ಬೆ.06.21 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ರಾ.4.05 / ಚಂದ್ರ ಅಸ್ತ ಬೆ.3.12
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಕೃಷ್ಣ ಪಕ್ಷ / ತಿಥಿ :ಏಕಾದಶಿ (ಮ.01.54) / ನಕ್ಷತ್ರ: ಶ್ರವಣ (ಸಾ.4.45)
ಯೋಗ: ಸಿದ್ಧ (ರಾ.4.16) / ಕರಣ: ಬಾಲವ-ಕೌಲವ (ಮ.1.54-ರಾ.1.50)
ಮಳೆ ನಕ್ಷತ್ರ: ಉತ್ತರಾಭಾದ್ರ / ಮಾಸ: ಮೀನ / ತೇದಿ: 11

ರಾಶಿ ಭವಿಷ್ಯ :

ಮೇಷ: ನೆಂಟರ ಆಗಮನ ಮನೆಯಲ್ಲಿ ಸಂತಸದ ವಾತಾವರಣ.
ವೃಷಭ: ಕುಲದೇವತಾ ದರ್ಶನಕ್ಕಾಗಿ ದೂರ ಪ್ರಯಾಣ
ಮಿಥುನ: ಪರೀಕ್ಷೆ ಸುಗಮವಾಗಿ ನಡೆದು ವಿದ್ಯಾರ್ಥಿಗಳಲ್ಲಿ ಸಂತಸ
ಕರ್ಕಾಟಕ: ವಿದೇಶಿ ಪ್ರಯಾಣದ ಸಾಧ್ಯತೆ. ಶುಭವಾಗಲಿದೆ.
ಸಿಂಹ: ವೃಥಾ ಆಲೋಚನೆಯಿಂದ ಮಾನಸಿಕ ಅಶಾಂತಿ
ಕನ್ಯಾ: ಕುಟುಂಬದವರಿಂದ ಧಾರ್ಮಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ
ತುಲಾ: ದೊಡ್ಡ ಮಟ್ಟದ ಹೂಡಿಕೆ ಮಾಡದಿರುವುದು ಒಳಿತು.
ವೃಶ್ಚಿಕ : ಕೆಲಸ ಸುಸೂತ್ರವಾಗಿ ನಡೆದು ಮೇಲಾಧಿಕಾರಿಗಳಿಂದ ಪ್ರಶಂಸೆ.
ಧನುರ್: ಉದ್ಯೋಗದಲ್ಲಿ ಬಡ್ತಿ ಹೊಂದಲಿದ್ದೀರಿ.
ಮಕರ: ಆರೋಗ್ಯ ಸ್ಥಿರವಾಗಿದ್ದು, ಔತಣಕೂಟದಲ್ಲಿ ಭಾಗವಹಿಸಲೀದ್ದೀರಿ
ಕುಂಭ: ಮನೆಗೆ ಅತಿಥಿಗಳ ಧಿಡೀರ್ ಆಗಮನ . ಪ್ರವಾಸ ಹೊರಡುವ ಸಾಧ್ಯತೆ.
ಮೀನ: ಒತ್ತಡದ ದಿನ. ವಿಶ್ರಾಂತಿ ಅಗತ್ಯ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin