ಆರ್‍ಕೆ ನಗರ ಉಪ ಚುನಾವಣೆಗೆ ಮುನ್ನವೇ ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

Chennai-Police

ನವದೆಹಲಿ/ಚೆನ್ನೈ, ಮಾ.25-ತಮಿಳುನಾಡಿನಲ್ಲಿ ಆರ್‍ಕೆ ನಗರ ವಿಧಾನಸಭೆ ಉಪ ಚುನಾವಣೆಗೆ ಮುನ್ನವೇ ಚೆನ್ನೈ ನಗರ ಪೊಲೀಸ್ ಕಮಿಷನರ್ ಎಸ್. ಜಾರ್ಜ್ ಅವರನ್ನು ವರ್ಗಾವಣೆ ಮಾಡಲು ಚುನಾವಣಾ ಆಯೋಗ ಆದೇಶಿಸಿದೆ. ವಿರೋಧಪಕ್ಷ ಡಿಎಂಕೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಯೋಗ ಈ ಆದೇಶ ನೀಡಿದೆ. ಕಳೆದ ರಾತ್ರಿ ಜಾರ್ಜ್ ಅವರ ವರ್ಗಾವಣೆಗೆ ಆದೇಶ ನೀಡಲಾಗಿದ್ದು, ಕರಣ್ ಸಿಂಗ್ ಅವರನ್ನು ನೂತನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin