ಡಬ್ಬಿಂಗ್ ಮುಗಿಸಿದ ‘ವುಮನ್ಸ್ ಡೇ’

ಈ ಸುದ್ದಿಯನ್ನು ಶೇರ್ ಮಾಡಿ

womens-day
ಆರ್.ಕೆ. ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ, ಆರ್.ಜಿ.ಗೌಡ ನಿರ್ಮಾಣದ ವುಮನ್ಸ್ ಡೇ ಚಿತ್ರಕ್ಕೆ ಚಾಮುಂಡೇಶ್ವರಿಯಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು.
ಚಿತ್ರಕಥೆ-ನಿರ್ದೇಶನ- ಇಷಾ, ಛಾಯಾಗ್ರಹಣ – ಪಿ.ಕೆ.ಹೆಚ್. ದಾಸ್, ಸಂಕಲನ ಜನಾರ್ಧನ್, ಸಂಗೀತ ಕೌಶಿಕ್ ಹರ್ಷ, ನೃತ್ಯ ಸಂಯೋಜನೆ ತ್ರಿಭುವನ್, ಅರವಿಂದ್, ನಿರ್ವಹಣೆ ಗಂಗು, ವಿಜಿ, ತಾರಾಗಣದಲ್ಲಿ – ಸಾಯಿಕುಮಾರ್, ಪ್ರಕಾಶ್ ಸಿದ್ಧಿ, ಸೂರ್ಯ, ರಿಪ್ಪು ಧಮನ್ ಸಿಂಗ್, ಅರುಣ್, ಅಕ್ಷರ, ಸ್ನೇಹ, ಸನಿಹ, ಮಂದಾರ, ಮೋನಿಕ, ಮುಂತಾದವರು ಅಭಿನಯಿಸಿದ್ದು, ಅತಿ ಶೀಘ್ರದಲ್ಲಿ ಚಿತ್ರ ತೆರೆಗೆ ಬರಲು ಸಕಲ ಸಿದ್ಧತೆಯನ್ನು ಚಿತ್ರತಂಡ ಮಾಡಿಕೊಳ್ಳುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin