ಮಾನವೀಯತೆ ಮೆರೆದ ಪಕ್ಷಿ ಪ್ರಿಯ 

ಈ ಸುದ್ದಿಯನ್ನು ಶೇರ್ ಮಾಡಿ

chikkanayakanahalli

ಚಿಕ್ಕನಾಯಕನಹಳ್ಳಿ, ಮಾ.31- ಬೇಸಿಗೆ ಕಾಲದಲ್ಲಿ ನೀರು ಸಿಗದೆ ಕಿ.ಮೀ. ಗಟ್ಟಲೆ ಹೋಗಿ ನೀರು ತರುವ ಪರಿಸ್ಥಿತಿಯಲ್ಲೂ ಇಲ್ಲೊಬ್ಬರು ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ.ಪಟೇಲ್ ಗರುಡೇಗೌಡ ಅನಾಥ ವೃದ್ದಾಶ್ರಮದ ಜಿ.ಶಾಂತರಾಜು ತಾಲ್ಲೂಕಿನ ತಾರೀಕಟ್ಟೆಯ ಜಮೀನಿನ ಬಳಿಯಲ್ಲಿ ಪ್ರತಿದಿನ ಪಕ್ಷಿಗಳಿಗೆ ನೀರು ಮತ್ತು ದವಸ ಧಾನ್ಯಗಳನ್ನು ಇಟ್ಟು ಸಲಹುತ್ತಿದ್ದಾರೆ.ನೀರು ಹಾಗೂ ಧಾನ್ಯಗಳನ್ನು ಸಂಗ್ರಹಿಸಿ ಇಡುತ್ತಾ ಬರುತ್ತಿದ್ದು, ಈ ಕಾರ್ಯವನ್ನು ಮುಂದೆ ಈಗೆಯೇ ಮಾಡಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಶಾಂತರಾಜು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin