ಬುಲೆಟ್ ಪ್ರಕಾಶ್ @ 41

ಈ ಸುದ್ದಿಯನ್ನು ಶೇರ್ ಮಾಡಿ

Bullet-prakash

ಬೆಂಗಳೂರು. ಏ. 02 : ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ಇಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು.  ಕಡು ಬಡ ಕುಟುಂಬದಲ್ಲಿ ಜನಿಸಿದ ಬುಲೆಟ್ ಪ್ರಕಾಶ್ 1999ರಲ್ಲಿ ಕನ್ನಡ ಚಿತ್ರರಂಗದಲ್ಲಿ  ಪಾದಾರ್ಪಣೆ ಮಾಡಿ ಈ ವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.  ಜೀವನದ ಆದಾರಕ್ಕೆ ರಂಗ ಭೂಮಿಯ ಪ್ರವೇಶ ಪಡೆಯುತ್ತಾರೆ. ಇವರು ಕನ್ನಡ ಚಿತ್ರ ರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರ ರಂಗದ ದೊಡ್ಡ ಸ್ಟಾರ್ ನಟರ ಪುನಿತ್, ದರ್ಶನ್, ಸುದೀಪ್, ಸಾದು ಕೋಕಿಲ ಹೀಗೆ ಹಲವಾರು ನಟರ ಜೊತೆ ಅಭಿನಹಿಸಿ ಸೈ ಅನಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin