ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (08-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 08.04.2017, ಶನಿವಾರ

ಸೂರ್ಯ ಉದಯ ಬೆ.06.12 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ಮ.04.18 / ಚಂದ್ರ ಅಸ್ತ ರಾ.04.51
ಹೇವಿಳಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ದ್ವಾದಶಿ (ಬೆ.09.00) / ನಕ್ಷತ್ರ: ಪೂರ್ವಫಲ್ಗುಣಿ (ರಾ.12.33) /
ಯೋಗ: ಗಂಡ (ಬೆ.09.57) / ಕರಣ: ಬಾಲವ-ಕೌಲವ (ಬೆ.09.00-ರಾ.09.12)
ಮಳೆ ನಕ್ಷತ್ರ: ರೇವತಿ / ಮಾಸ: ಮೀನ / ತೇದಿ: 26

ಇಂದಿನ ವಿಶೇಷ:
ಸಾಯನ ವ್ಯತೀಪಾತ ಬೆ.07.18
ಶನಿ ಪ್ರದೋಷ

ರಾಶಿ ಭವಿಷ್ಯ :

ಮೇಷ : ಮಕ್ಕಳಿಂದ ಸಾಂಸಾರಿಕವಾಗಿ ನೆಮ್ಮದಿ ಸಿಗ ಲಿದೆ, ದೈವಾನುಗ್ರಹದಿಂದ ಆತ್ಮವಿಶ್ವಾಸ ವರ್ಧಿಸಲಿದೆ
ವೃಷಭ : ವೃತ್ತಿರಂಗದಲ್ಲಿ ಮುನ್ನಡೆ ಗೋಚರಕ್ಕೆ ಬರಲಿದೆ
ಮಿಥುನ: ಉದ್ಯೋಗಸ್ಥರಿಗೆ ಮುಂಬಡ್ತಿ ಅಥವಾ ಬದಲಾವಣೆಯ ಸಾಧ್ಯತೆ ಇರುತ್ತದೆ, ಉತ್ತಮ ದಿನ
ಕಟಕ : ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ
ಸಿಂಹ: ಹಲವಾರು ಕನಸುಗಳನ್ನು ನನಸಾಗಿಸಿಕೊಳ್ಳಲು ಸಕಾಲ
ಕನ್ಯಾ: ವೃತ್ತಿರಂಗದಲ್ಲಿ, ಕಾರ್ಯ ಕ್ಷೇತ್ರದಲ್ಲಿ ವಿಳಂಬವಾಗದಂತೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು
ತುಲಾ: ವಿದ್ಯಾರ್ಥಿಗಳಿಗೆ ಅಭ್ಯಾಸ ದಲ್ಲಿ ಹೆಚ್ಚಿನ ಉತ್ಸಾಹವಿದೆ
ವೃಶ್ಚಿಕ : ದೇವತಾ ಕಾರ್ಯಗಳಿಗಾಗಿ ದೂರ ಸಂಚಾರ ಮಾಡುವಿರಿ
ಧನುಸ್ಸು: ಮನೋಭಿಲಾಷೆಗಳು ಒಂದೊಂದಾಗಿ ನೆರವೇರಲಿವೆ
ಮಕರ: ಸಾಂಸಾರಿಕವಾಗಿ ದಾಯಾದಿಗಳ ಬಗ್ಗೆ ಬೇಸರ ಉಂಟಾಗಲಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಮಿಶ್ರ ಫಲ
ಕುಂಭ: ಮಡದಿಯ ಮುನಿಸು ಧನವ್ಯಯಕ್ಕೆ ಕಾರಣವಾಗಲಿದೆ
ಮೀನ: ಖರ್ಚು-ವೆಚ್ಚಗಳು ಅಧಿಕವಾದರೂ ಧನಾ ಗಮನವಿರುವುದರಿಂದ ಹೆಚ್ಚಿನ ಪರಿಣಾಮವಾಗದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin