ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 10.04.2017, ಸೋಮವಾರ

ಸೂರ್ಯಚಂದ್ರ ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.32 / ಚಂದ್ರ ಉದಯ ಸಂ.05.57/
ಚಂದ್ರ ಅಸ್ತ ನಾ.ಬೆ.06.13 / ಹೇವಿಳಂಬಿ ಸಂವತ್ಸರ /
ಉತ್ತರಾಯಣ/ವಸಂತ ಋತು /ಚೈತ್ರ ಮಾಸ ಶುಕ್ಲ ಪಕ್ಷ /
ತಿಥಿ : ಚತುರ್ದಶಿ (ಬೆ.10.23) ನಕ್ಷತ್ರ: ಹಸ್ತಾ (ರಾ.03.37) /
ಯೋಗ: ಧ್ರುವ (ಬೆ.08.54) /  ಕರಣ: ವಣಿಜ್-ಭದ್ರೆ (ಬೆ.10.23-ರಾ.10.58)
ಮಳೆ ನಕ್ಷತ್ರ: ರೇವತಿ / ಮಾಸ: ಮೀನ  / ತೇದಿ: 28

ಇಂದಿನ ವಿಶೇಷ:  ಪ್ರದೋಷ

ರಾಶಿ ಭವಿಷ್ಯ :

ಮೇಷ : ರಾಜಕೀಯ ವಲಯದಲ್ಲಿ ಹೆಚ್ಚಿನ ಬೆಂಬಲ
ವೃಷಭ : ಹಿತಶತ್ರುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ
ಮಿಥುನ: ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ತೋರಿಸುವಿರಿ, ಆರ್ಥಿಕ ಸ್ಥಿತಿಗೆ ಉನ್ನತಿಗೇರಲಿದೆ
ಕಟಕ : ನೂತನ ಕೆಲಸ-ಕಾರ್ಯಗಳಿಗೆ ಮನಸ್ಸು ಮಾಡ ಬಹುದು, ಅತಿಥಿಗಳ ಆಗಮನ
ಸಿಂಹ: ಸಾಂಸಾರಿಕ ಜೀವನದಲ್ಲಿ ನೆಮ್ಮದಿ, ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಆಸಕ್ತಿ ತೋರಿಸುವಿರಿ
ಕನ್ಯಾ: ಸಂಚಾರದಲ್ಲಿ ಕಾರ್ಯಸಿದ್ಧಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ
ತುಲಾ: ವೃತ್ತಿರಂಗದಲ್ಲಿ ಸಮಾ ಧಾನವಿಲ್ಲ, ಸಾಂಸಾರಿಕವಾಗಿ ಹೊಂದಾಣಿಕೆಯಿಂದಿರುವುದು ಅಗತ್ಯ
ವೃಶ್ಚಿಕ : ಸಾರ್ವಜನಿಕ ಕ್ಷೇತ್ರಗಳಲ್ಲಿ ಗೌರವ ಪ್ರಾಪ್ತಿಯಾಗಲಿದೆ
ಧನುಸ್ಸು: ವಿವಾದಗಳು ಆಗಾಗ ವೈಯಕ್ತಿಕವಾಗಿ ಸುತ್ತಿ ಕೊಳ್ಳಲಿವೆ, ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಫಲಿತಾಂಶ
ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಹೆಚ್ಚಲಿದೆ
ಕುಂಭ: ಅನಿರೀಕ್ಷಿತ ಧನಾಗಮನದಿಂದ ತೃಪ್ತಿ ಸಿಗುತ್ತದೆ
ಮೀನ: ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರುಂಟಾಗ ಲಿದೆ ಆರೋಗ್ಯ ಸುಧಾರಿಸುತ್ತಾ ಹೋಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin