ಸರ್ಪದ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ..! (Video)

ಈ ಸುದ್ದಿಯನ್ನು ಶೇರ್ ಮಾಡಿ

Cobra--01

ಜೋಧ್‍ಪುರ (ರಾಜಸ್ತಾನ), ಏ.11 – ಸರ್ಪದ ಜೊತೆ ಫೋಟೋ ತೆಗ್ಸಿಕೊಳ್ಳಲು ಹೋಗಿ ಯುವಕನೊಬ್ಬ ಪ್ರಾಣಕಳೆದುಕೊಂಡ ಘಟನೆ ಮರುಭೂಮಿ ರಾಜ್ಯ ರಾಜಸ್ತಾನದ ಜೋಧ್‍ಪುರ್‍ದಲ್ಲಿ ಈ ಘಟನೆ  ನಡೆದಿದೆ.  ನಾಗರಹಾವಿನೊಂದಿಗೆ ಫೋಟೋ ತೆಗೆಸಿಕೊಂಡ ಪ್ರವಾಸಿಗನೊಬ್ಬ ಸರ್ಪ ಚುಂಬನಕ್ಕೆ ಬಲಿಯಾಗಿದ್ದಾನೆ.

https://www.youtube.com/watch?v=cY5I3q181Us

ಹಾವಾಡಿಗನ ಮಾತು ಕೇಳಿ ಹಾವಿನೊಂದಿಗೆ ಸರಸಕ್ಕಿಳಿದ ಪ್ರವಾಸಿಗನೊಬ್ಬನ ಪ್ರಾಣಪಕ್ಷಿ ಹಾರಿ ಹೋಯಿತು. ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಹಾವು ಆತನ ಕೆನ್ನೆಗೆ ಕಚ್ಚಿತು. ಇದರ ಪರಿವೇ ಇಲ್ಲದೆ ಫೋಸ್ ಕೊಡುತ್ತಿದ್ದಾಗ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದ. ಸ್ವಲ್ಪ ಹೊತ್ತಿನಲ್ಲೇ ವಿಷ ಮೈಯನ್ನೆಲ್ಲಾ ಆವರಿಸಿ ಆ ನತದೃಷ್ಟ ಮೃತಪಟ್ಟ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin