ಬೋರ್‍ವೆಲ್‍ ದುರಂತ : ತಮ್ಮನ ಮಗನ ಸಾವಿನ ಸುದ್ದಿ ಕೇಳಿ ದೊಡ್ಡಪ್ಪನ ಪ್ರಾಣವೂ ಹಾರಿಹೋಯ್ತು..!

ಈ ಸುದ್ದಿಯನ್ನು ಶೇರ್ ಮಾಡಿ

Borewell-Roana

 



ಗದಗ, ಏ.12-
ತಮ್ಮನ ಮಗನ ಸಾವಿನ ಸುದ್ದಿ ಕೇಳಿ ದೊಡ್ಡಪ್ಪ ಮೃತಪಟ್ಟ ಘಟನೆ ರೋಣ ತಾಲ್ಲೂಕಿನ ಸವಡಿ ಗ್ರಾಮದ ಸಂಗಪ್ಪ ಬಾಣದ್(75) ಮೃತಪಟ್ಟ ದೊಡ್ಡಪ್ಪ. ರೋಣ ತಾಲ್ಲೂಕಿನ ಸವಡಿ ಗ್ರಾಮದಲ್ಲಿ ತನ್ನ ಜಮೀನಿನಲ್ಲಿ ರೀಬೊರಿಂಗ್ ಮಾಡುವಾಗ ಇಂದು ಬೆಳಗ್ಗೆ ಬೋರ್‍ವೆಲ್‍ಗೆ ಬಿದ್ದಿದದ ಶಂಕ್ರಪ್ಪ ಬಾಣದ್ ಅವರ ರಕ್ಷಣಾ ಕಾರ್ಯ ನಡೆದರು ಪ್ರಯೋಜನವಾಗಿರಲಿಲ್ಲ. [  ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ‘ದುರಂತ’ ಸಾವು  ] ಇಂದು ಮಧ್ಯಾಹ್ನ ಶಂಕ್ರಪ್ಪ ಅವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿತ್ತು. ತಮ್ಮನ ಮಗ ಬದುಕಿ ಬಾರದ ವಿಷಯ ತಿಳಿದ ದೊಡ್ಡಪ್ಪ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin