ಜಾವಾ ದ್ವೀಪದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದೋಣಿ ದುರಂತಗಳಲ್ಲಿ 11 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Boat-Accident--01

ಜಕಾರ್ತ,ಏ.14- ಇಂಡೋನೆಷ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದೋಣಿ ದುರಂತಗಳಲ್ಲಿ, ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ನಾಪತ್ತೆಯಾಗಿದ್ದಾರೆ.   ಮಜಲೆಂಕ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಬೆಳೆ ಕಟಾವಿಗಾಗಿ ರೈತರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದುನದಿಯಲ್ಲಿ ಮುಳುಗಿ ಒಂಭತ್ತು ಮಂದಿ ಮೃತಪಟ್ಟರು. ಇನ್ನೊಂದು ಘಟನೆ ಸಿಡೊಲಿರ್ಜೋ ಜಿಲ್ಲೆಯ ಸಮುದ್ರದಲ್ಲಿ ದೋಣಿ ಮುಗುಚಿ ಇಬ್ಬರು ಮೃತಪಟ್ಟು ಐವರು ಕಾಣೆಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin