ಬಿಹಾರ್ : ದುಷ್ಕರ್ಮಿಗಳ ಗುಂಡಿಗೆ ಮೂವರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

gun-firing

ಬುಕ್ಸರ್ (ಬಿಹಾರ್), ಏ.14-ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಮೂವರನ್ನು ಕಗ್ಗೊಲೆ ಮಾಡಿರುವ ಘಟನೆ ಬಿಹಾರದ ಬಕ್ಸರ್‍ನ ಲಕ್ಷ್ಮಣ್‍ಪುರ್ ಡೇರಾ ಗ್ರಾಮದಲ್ಲಿ ನಡೆದಿದೆ. ಮನೋಜ್ ಸಿಂಗ್ (40), ಸಂತೋಷ್ ರಾಯ್ (30) ಮತ್ತು ರಾಮ್ ವಚನ್ ರಾಯ್ (65) ಪೆÇಲೀಸ್ ಗುಂಡಿಗೆ ಬಲಿಯಾದವರು. ಇವರಲ್ಲಿ ರಾಮ್ ಮತ್ತು ಸಂತೋಷ್ ತಾತ ಮತ್ತ ಮೊಮ್ಮಗ. ಈ ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin