ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 15.04.2017, ಶನಿವಾರ

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.34
ಚಂದ್ರ ಅಸ್ತ ಬೆ.09.00 / ಚಂದ್ರ ಉದಯ ರಾ.09.58
ಹೇವಿಳಂಬಿ ಸಂವತ್ಸರ /ಉತ್ತರಾಯಣ ವಸಂತ ಋತು / ಚೈತ್ರ ಮಾಸ ಕೃಷ್ಣ ಪಕ್ಷ /
ತಿಥಿ : ಚತುರ್ಥಿ (ರಾ.07.48) /ನಕ್ಷತ್ರ: ಅನೂರಾಧ ಮ.01.40) /
ಯೋಗ: ವ್ಯತೀಪಾತ (ಬೆ.10.57) / ಕರಣ: ಭವ-ಬಾಲವ (ಬೆ.06.35-ರಾ.07.48) /
ಮಳೆ ನಕ್ಷತ್ರ: ಅಶ್ವಿನಿ ಮಾಸ: ಮೇಷ / ತೇದಿ: 02

ರಾಶಿ ಭವಿಷ್ಯ :

 

ಮೇಷ : ಕೋಪ-ತಾಪಕ್ಕೆ ಗುರಿಯಾಗದಂತೆ ಜಾಗ್ರತೆ ವಹಿಸಬೇಕು, ಆರ್ಥಿಕ ಬಿಕ್ಕಟ್ಟು ಸಡಿಲಗೊಂಡೀತು
ವೃಷಭ : ವ್ಯಾಪಾರ-ವ್ಯವಹಾರಸ್ಥರಿಗೆ ಹೂಡಿಕೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ವಿವಾಹಿತರಿಗೆ ಶುಭ
ಮಿಥುನ: ವಿದ್ಯಾರ್ಥಿಗಳಿಗೆ ಉತ್ಸಾಹ ತೋರಿಬಂದರೂ ಮುನ್ನಡೆಗೆ ಸಮಸ್ಯೆ ಉಂಟಾಗಲಿದೆ
ಕಟಕ : ರಾಜಕೀಯ ವರ್ಗದ ವರಿಗೆ ಮನಸ್ಸು ಸ್ಥಿರವಾಗಿರದು


ಸಿಂಹ: ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ
ಕನ್ಯಾ: ಅಲೆದಾಟಗಳು, ಆಯಾಸ, ಧನವ್ಯಯಕ್ಕೆ ಕಾರಣವಾಗಲಿವೆ
ತುಲಾ: ಕೋಪ-ತಾಪಗಳಿಗೆ ಬಲಿ ಯಾಗದಂತೆ ತಾಳ್ಮೆ, ಸಮಾಧಾನವಿರಲಿ
ವೃಶ್ಚಿಕ : ಆಗಾಗ ವೃತ್ತಿರಂಗದಲ್ಲಿ ಶುಭವಾರ್ತೆ ಸಂತಸ ತರುತ್ತದೆ
ಧನುಸ್ಸು: ಸಾಂಸಾರಿಕವಾಗಿ ಯಾರನ್ನೂ ನಂಬದಂಥ ಪರಿಸ್ಥಿತಿ ತೋರಿಬರುತ್ತದೆ, ಕಿರು ಸಂಚಾರವಿರುತ್ತದೆ
ಮಕರ: ವಾಹನ ಖರೀದಿಸಲು ಅವಸರಿಸದಿರಿ
ಕುಂಭ: ಧನಾಗಮನಕ್ಕೆ ಹಲವಾರು ಮಾರ್ಗಗಳು ಗೋಚರಕ್ಕೆ ಬರುತ್ತವೆ, ಗೌರವಾದರಗಳು ಲಭಿಸಲಿವೆ
ಮೀನ: ಆತ್ಮವಿಶ್ವಾಸ ಮುನ್ನಡೆಗೆ ಪೂರಕವಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin