ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 16.04.2017, ಭಾನುವಾರ

ಸೂರ್ಯ ಉದಯ ಬೆ.6.01 / ಸೂರ್ಯ ಅಸ್ತ ಸಂ.6.34 /ಚಂದ್ರ ಉದಯ ರಾ.10.46 /
ಚಂದ್ರ ಅಸ್ತ ಬೆ.9.45 / ಹೇವಿಳಂಬಿ ಸಂವತ್ಸರ / ಉತ್ತರಾಯಣ ವಸಂತ ಋತು /
ಚೈತ್ರ ಮಾಸ ಕೃಷ್ಣ ಪಕ್ಷ / ತಿಥಿ: ಪಂಚಮಿ (ರಾ.10.16) / ನಕ್ಷತ್ರ: ಜ್ಯೇಷ್ಠ (ಸಾ.4.39) /
ಯೋಗ: ವರಿಯಾನ್ (ಬೆ.11.52) / ಕರಣ: ಕೌಲವ-ತೈತಿಲ (ಬೆ.9.02-ರಾ.10.16) /
ಮಳೆ ನಕ್ಷತ್ರ: ಅಶ್ವಿನಿ ಮಾಸ: ಮೇಷ / ತೇದಿ: 03ರಾಶಿ ಭವಿಷ್ಯ :

ಮೇಷ : ಯುವತಿಯರಿಗೆ ಕಂಕಣಬಲ ಪ್ರಾಪ್ತಿಯಾಗಲಿದೆ
ವೃಷಭ : ಆರೋಗ್ಯಭಾಗ್ಯ ಉತ್ತಮವಿದ್ದರೂ ಜಾಗ್ರತೆ ಅಗತ್ಯ
ಮಿಥುನ: ವಿವಿಧ ರೀತಿಯಲ್ಲಿ ಅತಿಥಿ, ಬಂಧು-ಮಿತ್ರರ ಆಗಮನವಿರುತ್ತದೆ, ಕೆಲಸದ ಬದಲಾವಣೆ ಸಾಧ್ಯತೆ
ಕಟಕ : ನೂತನ ಕೆಲಸ-ಕಾರ್ಯಗಳಿಗೆ ಇದು ಸಕಾಲ

ಸಿಂಹ: ಹೊಸ ಜಾಗ ಖರೀದಿಗೆ ಅನು ಕೂಲ, ಆದಾಯಕ್ಕೆ ಕೊರತೆ ಇರದು
ಕನ್ಯಾ: ಆರೋಗ್ಯಭಾಗ್ಯ ಸುಧಾರಿ ಸುತ್ತಾ ಹೋದರೂ ಜಾಗ್ರತೆ ಅಗತ್ಯ
ತುಲಾ: ಕೆಲಸ-ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆಯಲಿವೆ
ವೃಶ್ಚಿಕ : ದಾಂಪತ್ಯದಲ್ಲಿ ಸಮಾಧಾನ ಕರ ವಾತಾವರಣವಿದ್ದರೂ ಅನಾವ ಶ್ಯಕ ಖರ್ಚು-ವೆಚ್ಚಗಳಾದಾವು
ಧನುಸ್ಸು: ಹಣಕಾಸಿನ ವ್ಯವಹಾರಗಳಲ್ಲಿ ತೊಂದರೆ, ಸ್ತ್ರೀ ನಿಮಿತ್ತ ಅಶುಭ ಫಲ
ಮಕರ: ನ್ಯಾಯಾಲಯದ ಕೆಲಸ-ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ, ಕಲಾವಿದರಿಗೆ ಇದು ಸಕಾಲ
ಕುಂಭ: ಆರ್ಥಿಕವಾಗಿ ಹೆಚ್ಚಿನ ಜಾಗ್ರತೆಯಿಂದ ವ್ಯವ ಹರಿಸಿ, ಅಧಿಕಾರಿ ವರ್ಗದವರಿಗೆ ಮುಂಬಡ್ತಿ ಯೋಗ
ಮೀನ: ದೀರ್ಘಕಾಲದ ಆಕಾಂಕ್ಷೆಗಳು ಒಂದೊಂದಾಗಿ ನಡೆಯು ತ್ತವೆ, ಹಿರಿಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin