ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನಸ್ಸಿಗೆ ಉದ್ವೇಗವನ್ನುಂಟು ಮಾಡದ ಮತ್ತು ಸತ್ಯವೂ ಪ್ರಿಯವೂ ಹಿತಕರವೂ ಆದ ನುಡಿ, ವೇದಾಭ್ಯಾಸ-ಇವು ವಾಙ್ಮಯವಾದ ತಪಸ್ಸು.– ಭಗವದ್ಗೀತಾ

Rashi

ಪಂಚಾಂಗ : 17.04.2017, ಸೋಮವಾರ

ಸೂರ್ಯ ಉದಯ ಬೆ.6.00 / ಸೂರ್ಯ ಅಸ್ತ ಸಂ.6.34
ಚಂದ್ರ ಉದಯ ರಾ.11.34 / ಚಂದ್ರ ಅಸ್ತ ಬೆ.10.31
ಹೇವಿಳಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು ಚೈತ್ರ ಮಾಸ
ಕೃಷ್ಣ ಪಕ್ಷ / ತಿಥಿ: ಷಷ್ಠೀ (ರಾ.12.36) / ನಕ್ಷತ್ರ: ಮೂಲಾ (ರಾ.7.33)
ಯೋಗ: ಪರಿಘ (ಮ.12.46) / ಕರಣ: ಗರಜೆ-ವಣಿಜ್ (ಬೆ.11.28-ರಾ.12.36)
ಮಳೆ ನಕ್ಷತ್ರ: ಅಶ್ವಿನಿ / ಮಾಸ: ಮೇಷ / ತೇದಿ: 04ರಾಶಿ ಭವಿಷ್ಯ :

ಮೇಷ : ಸೃಜನಶೀಲತೆ ವೃತ್ತಿರಂಗದಲ್ಲಿ ಮುನ್ನಡೆಸಲಿದೆ
ವೃಷಭ : ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯಲಿದ್ದಾರೆ
ಮಿಥುನ: ಧನಾಗಮನದಿಂದ ಕಾರ್ಯಸಿದ್ಧಿಯಾಗಲಿದೆ
ಕಟಕ : ವೃತ್ತಿರಂಗದಲ್ಲಿ ನೆಮ್ಮದಿಯಿದ್ದರೂ ಸಮಾಧಾನ ಸಿಗದು, ನಿರುದ್ಯೋಗಿಗಳಿಗೆ ನಿರಾಸೆ ಉಂಟಾಗಲಿದೆ
ಸಿಂಹ: ಮಿತ್ರ ವರ್ಗದವರ ವಂಚನೆಗೆ ಕಾರಣರಾಗದಂತೆ ಜಾಗ್ರತೆ ವಹಿಸಿ

ಕನ್ಯಾ: ವೈಯಕ್ತಿಕವಾಗಿ ಯೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡರೆ ಉತ್ತಮ
ತುಲಾ: ಶ್ರೀದೇವರ ಅನುಗ್ರಹ ದಿಂದ ಹಂತ ಹಂತವಾಗಿ ಕೆಲಸಗಳು ನೆರವೇರಲಿವೆ, ದೂರ ಪ್ರಯಾಣ
ವೃಶ್ಚಿಕ : ಬೇಸಾಯಗಾರರಿಗೆ ಸಂತಸದ ವಾತಾವರಣ, ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ
ಧನುಸ್ಸು: ಸಂಚಾರದಲ್ಲಿ ಧನ ಅಪಹರಣ, ಅಪಘಾತ ಭೀತಿ ಕಂಡುಬಂದೀತು, ಅವಿವಾಹಿತರಿಗೆ ವಿವಾಹ ಭಾಗ್ಯ
ಮಕರ: ಖರ್ಚು-ವೆಚ್ಚಗಳಲ್ಲಿ ಹೆಚ್ಚು ಹಿಡಿತವಿರಲಿ
ಕುಂಭ: ಉದ್ಯೋಗಸ್ಥರಿಗೆ ಉದ್ಯೋಗದ ಬದಲಾವಣೆ ಹಿತ ತರಲಿದೆ, ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ
ಮೀನ: ಉದ್ವೇಗ, ಕೋಪಗಳನ್ನು ಹಿಡಿತದಲ್ಲಿರಿಸಿಕೊಳ್ಳಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin